Aquarium Hacks: ಅಕ್ವೇರಿಯಂನಲ್ಲಿರುವ ಮೀನು ಬೇಗ ಸಾಯ್ತಿದ್ರೆ, ಪ್ರತಿದಿನ ಹೀಗೆ ಮಾಡಿ ಸಾಕು

How to Take Care of Fish: ಸಾಮಾನ್ಯವಾಗಿ ಅನೇಕರು ತಮ್ಮ ಮನೆಗಳಲ್ಲಿ ಅಕ್ವೇರಿಯಂ ಇಟ್ಟುಕೊಳ್ಳುತ್ತಾರೆ. ಆದರೆ, ಕೆಲವು ಮನೆಗಳಲ್ಲಿ, ಅಕ್ವೇರಿಯಂನಲ್ಲಿರುವ ಮೀನುಗಳು ತಕ್ಷಣವೇ ಸಾಯುತ್ತವೆ. ಇದರಿಂದ ಬೇಸತ್ತು ಏನು ಮಾಡಬೇಕೆಂದು ತೋಚುತ್ತಿಲ್ಲ., ಅಕ್ವೇರಿಯಂನಲ್ಲಿ ಮೀನುಗಳು ಸಾಯುವುದನ್ನು ತಡೆಯಲು ಕೆಲ ಟಿಪ್ಸ್ ಇಲ್ಲಿದೆ.

First published: