Eye Care Tips: ಜಾಸ್ತಿ ಕಂಪ್ಯೂಟರ್ ನೋಡುವವರಾಗಿದ್ರೆ ಕಣ್ಣುಗಳ ಆರೋಗ್ಯವನ್ನು ಹೀಗೆ ಕಾಪಾಡಿಕೊಳ್ಳಿ

How to Take Care of Eyes: ಹೆಚ್ಚಿನ ಜನರು ಟಿವಿ, ಮೊಬೈಲ್ ಫೋನ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಕಳೆಯುವ ಸಮಯ ಮೊದಲಿಗಿಂತ ಹಲವು ಪಟ್ಟು ಹೆಚ್ಚಾಗಿದೆ. ದಿನಕ್ಕೆ ಸರಾಸರಿ ಎಷ್ಟು ಗಂಟೆ ಡಿಜಿಟಲ್ ಸ್ಕ್ರೀನ್ ಡಿಸ್ಪ್ಲೇ ನೋಡುತ್ತೇವೆ ಎಂದು ಲೆಕ್ಕ ಹಾಕಿದರೆ ಬೆಚ್ಚಿ ಬೀಳುತ್ತೇವೆ. ನಿಮ್ಮ ಕಣ್ಣುಗಳ ಆರೋಗ್ಯ ಇದರಿಂದ ಹಾಳಾಗುತ್ತದೆ. ಅದಕ್ಕೆ ಕೆಲ ಟಿಪ್ಸ್ ಫಾಲೋ ಮಾಡಬೇಕು.

First published: