Kitchen Hacks: ಫ್ರಿಡ್ಜ್​ ಇಲ್ಲ ಅಂದ್ರು ಹೀಗೆ ಟೊಮ್ಯಾಟೋ ರಕ್ಷಣೆ ಮಾಡಬಹುದು

Tomato Storage Tips: ನಿಮ್ಮ ಬಳಿ ರೆಫ್ರಿಜರೇಟರ್ ಇಲ್ಲದಿದ್ದರೂ, ನೀವು ಸುಲಭವಾಗಿ ಟೊಮೆಟೊವನ್ನು ಕೆಡದಂತೆ ಸಂಗ್ರಹಿಸಬಹುದು. ಟೊಮ್ಯಾಟೋಗಳು ಸಾಮಾನ್ಯವಾಗಿ ತಂಪಾದ ತಾಪಮಾನದಲ್ಲಿ ಸುರಕ್ಷಿತವಾಗಿರುತ್ತವೆ. ಹೇಗೆ ಎಂಬುದು ಇಲ್ಲಿದೆ.

First published: