Kitchen Hacks: ಪದೇ ಪದೇ ಅಕ್ಕಿಗೆ ಹುಳ ಬರ್ತಿದ್ರೆ ಇಷ್ಟು ಮಾಡಿ ಸಾಕು, ಹತ್ರಾನೂ ಸುಳಿಯಲ್ಲ

How to Store Rice for Long Time: ಮನೆಯಲ್ಲಿ ಅಕ್ಕಿಯನ್ನು ಹೆಚ್ಚು ಕಾಲ ರಕ್ಷಣೆ ಮಾಡುವುದು ಹೆಂಗಸರಿಗೆ ದೊಡ್ಡ ತಲೆನೋವಿನ ಕೆಲಸ ಎನ್ನಬಹುದು. ಅದೆಷ್ಟೇ ಸರ್ಕಸ್​ ಮಾಡಿದರೂ ಸಹ ಒಂದಾದರೂ ಹುಳ ಕಾಣಿಸುತ್ತದೆ. ಆದರೆ ನಾವು ಹೇಳುವ ಈ ಟಿಪ್ಸ್ ಫಾಲೋ ಮಾಡಿದ್ರೆ ಹುಳಗಳು ಹತ್ತಿರ ಕೂಡ ಬರಲ್ಲ.

First published: