Kitchen Hacks: ಈ ರೀತಿಯಾಗಿ ಸ್ಟೋರ್ ಮಾಡಿದ್ರೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್​ ಬೇಗ ಹಾಳಾಗಲ್ಲ

How to Store Ginger Garlic Paste: ಅಡುಗೆಗೆ ಮಸಾಲೆಯುಕ್ತ ಪರಿಮಳವನ್ನು ನೀಡುವಲ್ಲಿ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಕೂಡ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದನ್ನು ಒಂದು ಚಮಚ ಸೇರಿಸಿದರೆ ಮನೆಯ ಸುತ್ತ ಸಾರು ಪರಿಮಳ ಬರುತ್ತದೆ. ಆದರೆ, ಇದನ್ನು ಹೆಚ್ಚು ಕಾಲ ಸ್ಟೋರ್ ಮಾಡುವುದು ಸುಲಭವಲ್ಲ. ನಿಮ್ಮ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಸ್ಟೋರ್ ಮಾಡುವ ವಿಧಾನ ಇಲ್ಲಿದೆ.

First published: