How to Shop for Men’s Clothes: ಯುವಕರು ಶರ್ಟ್ ಖರೀದಿ ವೇಳೆ ಗಮನಿಸಬೇಕಾದ ಅಂಶಗಳು ಇಲ್ಲಿವೆ ನೋಡಿ

ಶಾಪಿಂಗ್ (Shopping) ಅಂತ ತೆರಳಿದ್ರೆ ಯಾವ ಬಟ್ಟೆ ಖರೀದಿ ಮಾಡಬೇಕು ಅನ್ನೋ ಗೊಂದಲ ಉಂಟಾಗೋದು ಸಹಜ. ಕೆಲವೊಮ್ಮೆ ಅವಸರದಲ್ಲಿ ಸಿಕ್ಕ ಶರ್ಟ್ (Shirt) ಖರೀದಿಸಿ ಮನಗೆ ಬಂದು ಫಿಟ್ಟಿಂಗ್ ಇಲ್ಲ ಅಂತ ಗೋಳಾಡೋದಕ್ಕಿಂತ ಮೊದಲೇ ಟ್ರೈ ಮಾಡಿ ತರೋದು ಬೆಸ್ಟ್. ( ವರದಿ: ಮೊಹ್ಮದ್ ರಫಿಕ್ ಕೆ )

First published: