ಹವಾಮಾನ
ಸಾಮಾನ್ಯವಾಗಿ ನಿಮ್ಮ ಮದುವೆ ಅಥವಾ ಆರತಕ್ಷತೆ ನಡೆಯುವ ಹವಾಮಾನಕ್ಕೆ ಅನುಗುಣವಾಗಿ ನಿಮ್ಮ ಲೆಹೆಂಗಾವನ್ನು ನೀವು ಆರಿಸಿಕೊಳ್ಳಬೇಕು. ಉದಾಹರಣೆಗೆ, ನಿಮ್ಮ ಮದುವೆಯು ಚಳಿಗಾಲದಲ್ಲಿ ನಡೆಯುವುದಾದರೆ, ನೀವು ಡಾರ್ಕ್ ಬಣ್ಣದ ಲೆಹೆಂಗಾವನ್ನು ಧರಿಸಬಹುದು. ಬೇಸಿಗೆಯಲ್ಲಿ ಲೈಟ್ ಶೇಡ್ ಹೊಂದಿರುವ ಲೆಹೆಂಗಾ ಬೆಸ್ಟ್.