Toothpaste Hacks: ನಿಮ್ಮ ಹಲ್ಲಿಗೆ ಸೂಟ್​ ಆಗೋ ಟೂತ್​ಪೇಸ್ಟ್​ ಸೆಲೆಕ್ಟ್​ ಮಾಡೋದು ಹೀಗಂತೆ

How to Select Best Toothpaste: ನಾವು ಬೆಳಗ್ಗೆ ಎದ್ದಾಗ ಬಳಸುವ ಟೂತ್‌ಪೇಸ್ಟ್‌ ನಮ್ಮ ಹಲ್ಲಿಗೆ ಸರಿಯಾಗುತ್ತದೆಯಾ ಎಂಬುದರ ಬಗ್ಗೆ ತಿಳಿದುಕೊಂಡಿರಬೇಕು. ಸಾಮಾನ್ಯವಾಗಿ ನಾವು ಬ್ರ್ಯಾಂಡ್ ಆಧಾರದ ಮೇಲೆ ಸೆಲೆಕ್ಟ್ ಮಾಡಿಕೊಳ್ಳುತ್ತೇವೆ. . ಜಾಹೀರಾತುಗಳನ್ನು ನೋಡಿಯೇ ತಪ್ಪು ಟೂತ್ ಪೇಸ್ಟ್ ಖರೀದಿಸುತ್ತೇವೆ. ಆದರೆ ಸರಿಯಾದ ಟೂತ್ ಪೇಸ್ಟ್ ಖರೀದಿಸುವುದು ಹೇಗೆ ಎಂಬುದು ಇಲ್ಲಿದೆ.

First published: