ಲೂಸ್ ಫೇಸ್ ಪೌಡರ್ ಚರ್ಮದ ಟೋನ್ ಅನ್ನು ಸಮೀಕರಿಸಲು ಸಹಾಯ ಮಾಡುತ್ತದೆ. ಇದು ವಿಭಿನ್ನ ಸ್ಕಿನ್ ಟೋನ್ಗಳಿಗೆ ಹೊಂದಿಕೆಯಾಗುವಂತೆ ವಿವಿಧ ಬಣ್ಣಗಳಲ್ಲಿ ಲಭ್ಯವಿದೆ ಮತ್ತು ಇದು ಮೇಕಾಪ್ನ ಕೊನೆಯಲ್ಲಿ ಮೃದುವಾದ ಮತ್ತು ಮ್ಯಾಟ್ ಫಿನಿಶ್ ನೀಡುತ್ತದೆ. ಸದಾ ಒಂದು ವಿಚಾರ ನೆನಪಿನಲ್ಲಿಟ್ಟುಕೊಳ್ಳಿ ನೀವು ಬಳಸುತ್ತಿರುವ ಫೌಂಡೇಶನ್ನ ಬಣ್ಣಕ್ಕಿಂತ ಫೇಸ್ ಪೌಡರ್ ಒಂದು ಶೇಡ್ ಕಡಿಮೆ ಇರಬೇಕು.