Kitchen Hacks: ಹೀಗೆ ಮಾಡಿದ್ರೆ ಅಡುಗೆಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬೇಗ ಖಾಲಿ ಆಗಲ್ಲ

LPG Saving Tips: ಕೆಲವು ಮನೆಗಳಲ್ಲಿ ಒಂದು ತಿಂಗಳಿಗೆ ಎಲ್‌ಪಿಜಿ ಗ್ಯಾಸ್ ಸಾಕಾಗುವುದಿಲ್ಲ. ನೋಡುತ್ತಿರುವಾಗಲೇ ಒಲೆ ಆರಿಹೋಗುತ್ತದೆ. ಸಿಲಿಂಡರ್‌ನಲ್ಲಿರುವ ಗ್ಯಾಸ್ ಖಾಲಿಯಾಗುತ್ತದೆ. ಆದರೆ ಗ್ಯಾಸ್ ಉಳಿಸಲು ಹಲವಾರು ಟ್ರಿಕ್ಗಳಿವೆ. ಏನುದು ಟ್ರಿಕ್ ಇಲ್ಲಿದೆ ನೋಡಿ.

First published: