ಸ್ಟೀಲ್ ಲೋಟಗಳ ಮೇಲೆ, ಪ್ಲಾಸ್ಟಿಕ್ ಅಥವಾ ಸೆಮಿ ಪಿಂಗಾಣಿ ಕಪ್ ಗಳ ಮೇಲೆ ಕಾಫಿ-ಟೀ ಕಲೆ ದಿನದಿಂದ ದಿನಕ್ಕೆ ಗಾಢವಾಗುತ್ತೆ. ಕೆಲವು ಸರಳವಾದ ಮನೆಯ ವಸ್ತುಗಳನ್ನು ಬಳಸುವುದರಿಂದ, ನೀವು ಟೀ ಸೆಟ್ ಅನ್ನು ನಿಮಿಷಗಳಲ್ಲಿ ಹೊಸ ರೀತಿಯಲ್ಲಿ ಹೊಳೆಯುವಂತೆ ಮಾಡಬಹುದು. ಚಹಾದ ಕಪ್ ಅನ್ನು ಸ್ವಚ್ಛಗೊಳಿಸಲು ಟಿಪ್ಸ್ ಇಲ್ಲಿವೆ. (ಸಾಂದರ್ಭಿಕ ಚಿತ್ರ)