Mehendi Hacks: ಕೈಯಲ್ಲಿ ಉಳಿದ ಅರ್ಧಂಬರ್ಧ ಮೆಹೆಂದಿ ತೆಗೆಯಲು ಇಲ್ಲಿವೆ ಸಿಂಪಲ್ ಟಿಪ್ಸ್​

How to Remove Mehendi: ಭಾರತೀಯರ ಮನೆಗಳಲ್ಲಿ ಯಾವುದೇ ಕಾರ್ಯಕ್ರಮವಿದ್ದರೂ ಸಹ ಅದಕ್ಕೆ ಮೆಹೆಂದಿ ಇರಲೇಬೇಕು. ಮದುವೆ, ಹಬ್ಬ ಹೀಗೆ ಹೆಂಗಳೆಯರು ಮೆಹೆಂದಿ ಹಾಕಿಕೊಳ್ಳಲು ಕಾರಣ ಹುಡುಕುತ್ತಾರೆ. ಆದರೆ, ನಂತರ ಅದು ಅರ್ಧಂಬರ್ಧ ಉಳಿದುಕೊಳ್ಳುತ್ತದೆ. ಅಂದವಾಗಿದ್ದ ಕೈ ಅಸಹ್ಯವಾಗಿ ಕಾಣುತ್ತದೆ. ನಿಮಗೆ ಮೆಹೆಂದಿ ಬೇಗ ಹೋಗಬೇಕು ಎಂದರೆ ಸುಲಭ ಟಿಪ್ಸ್ ಇಲ್ಲಿದ್ದು, ಟ್ರೈ ಮಾಡಿ ನೋಡಿ.

First published: