ಆಲಿವ್ ಆಯಿಲ್: ಹೆಚ್ಚು ಸೂಕ್ಷ್ಮ ತ್ವಚೆ ಹೊಂದಿರುವವರಿಗೆ ಆಲಿವ್ ಎಣ್ಣೆಯನ್ನು ಹಚ್ಚುವುದು ಉತ್ತಮ ಆಯ್ಕೆಯಾಗಿದೆ. ಆಲಿವ್ ಎಣ್ಣೆಯನ್ನು ಬೆರಳುಗಳಿಂದ ಕೂದಲಿನ ಭಾಗಕ್ಕೆ ಹಚ್ಚಬೇಕು ಮತ್ತು ಅಲ್ಲಿ ಸ್ವಲ್ಪ ಮಸಾಜ್ ಕೂಡ ಮಾಡಬೇಕು. ಕೂದಲಿನ ಬಣ್ಣವನ್ನು ಅನೇಕ ಜನರು ಕಿವಿಯ ಹಿಂದೆ ಮತ್ತು ಕುತ್ತಿಗೆಯ ಮೇಲೆ ಹಚ್ಚುತ್ತಾರೆ. ಅಲ್ಲಿಯೂ ಆಲಿವ್ ಎಣ್ಣೆಯನ್ನು ಹಚ್ಚಿ ಮೃದುವಾಗಿ ಮಸಾಜ್ ಮಾಡಿ.