ಬೇಳೆ ಹಿಟ್ಟಿನ ಪೇಸ್ಟ್ ಅನ್ನು ಅಪ್ಲೈ ಮಾಡಿ: ಹಣೆಯಲ್ಲಿರುವ ಕಪ್ಪು ಕಲೆಗಳನ್ನು ತೆಗೆದುಹಾಕಲು ನೀವು ಬೇಳೆ ಹಿಟ್ಟನ್ನು ಪ್ರಯತ್ನಿಸಬಹುದು. ಇದನ್ನು ತಯಾರಿಸಲು, ಬೇಳೆ ಹಿಟ್ಟಿಗೆ ಅರಿಶಿನ ಸೇರಿಸಿ ಮತ್ತು ಪೇಸ್ಟ್ ಮಾಡಿ. ಈಗ ಈ ಪೇಸ್ಟ್ ಅನ್ನು ಹಣೆಯ ಮೇಲೆ ಹಚ್ಚಿ ಮತ್ತು ಸ್ವಲ್ಪ ಸಮಯದ ನಂತರ ನೀರಿನಿಂದ ಮುಖವನ್ನು ತೊಳೆಯಿರಿ. ಇದು ನಿಮ್ಮ ಮುಖದಲ್ಲಿರೋ ಕಲೆಯನ್ನು ಕಡಿಮೆ ಮಾಡುತ್ತದೆ.