ತೂಕವನ್ನು ಕಳೆದುಕೊಳ್ಳುವ ಬಗ್ಗೆ ಚಿಂತೆಸುವಾಗ ನೀರಿನ ಸೇವನೆಯನ್ನು ನಿರ್ಲಕ್ಷಿಸಲಾಗುತ್ತದೆ. ಆದರೆ ಇದು ಚಳಿಗಾಲದ ಉದ್ದಕ್ಕೂ ಇನ್ನಷ್ಟು ಸಮಸ್ಯೆ ಉಂಟಾಗುತ್ತದೆ. ನೀರಿನ ಸೇವನೆಯ ಕೊರತೆಯಿಂದ ನಿರ್ಜಲೀಕರಣವು ನಿಮಗೆ ಹೆಚ್ಚು ಹಸಿವನ್ನುಂಟುಮಾಡುತ್ತದೆ ಮತ್ತು ಕೊಬ್ಬನ್ನು ಸುಡುವ ನಿಮ್ಮ ದೇಹದ ಸಾಮಥ್ರ್ಯವನ್ನು ಕಡಿಮೆ ಮಾಡುತ್ತದೆ.