Health Tips: ಸೈಲೆಂಟ್ ಹಾರ್ಟ್ ಅಟ್ಯಾಕ್ ಗುರುತಿಸೋದು ಹೇಗೆ? ಹೃದಯಾಘಾತ ತಪ್ಪಿಸಲು ಬೆಸ್ಟ್ ಟಿಪ್ಸ್

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿದೆ. ಗ್ಯಾಸ್ ಅಥವಾ ಅಸಿಡಿಟಿ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ. ಎದೆ ಉರಿ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ ಇದು ಕೂಡ ಹಾರ್ಟ್ ಅಟ್ಯಾಕ್​ಗೆ ಕಾರಣವಾಗಬಹುದು ಸಮಸ್ಯೆ ಹೆಚ್ಚಾದ್ರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ

First published: