Life Hacks: ಕೆಲಸದ ಒತ್ತಡದಿಂದ ಮುಕ್ತಿ ಬೇಕು ಅಂದ್ರೆ ಈ ಐಡಿಯಾಗಳನ್ನು ಬಳಸಿ ನೋಡಿ

How to Recharge Your Mind: ಕೆಲಸದ ಒತ್ತಡ, ಕುಟುಂಬದ ನಿರ್ವಹಣೆ ಹೀಗೆ ಒಂದೆಲ್ಲಾ ಒಂದು ಕಾರಣದಿಂದ ಆಯಾಸ ಸಾಮಾನ್ಯವಾಗಿದೆ. ಆಫೀಸ್​ನಲ್ಲಿ ಕೆಲಸ ಮಾಡುವಾಗ ನಿದ್ದೆ ಬರುತ್ತದೆ. ಮನೆಗೆ ಬಂದರೆ ಸಾಕಪ್ಪ ಅನಿಸುತ್ತದೆ. ಈ ರೀತಿ ಆಯಾಸವನ್ನು ಕಡಿಮೆ ಮಾಡಲು ಕೆಲ ಟಿಪ್ಸ್ ಇಲ್ಲಿದೆ.

First published: