Quit Smoking: ಸಿಗರೇಟ್ ಚಟ ಬಿಡೋಕಾಗದೇ ಒದ್ದಾಡ್ತಾ ಇದ್ದೀರಾ? ಹಾಗಿದ್ರೆ ನಿಮಗಾಗಿ ಇಲ್ಲಿದೆ 8 ಟಿಪ್ಸ್!

How To Quit Smoking: ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ತಂಬಾಕು ಸೇವನೆ ಅಥವಾ ಧೂಮಪಾನದಿಂದ ಪ್ರತಿ ವರ್ಷ ವಿಶ್ವದಾದ್ಯಂತ 8 ಮಿಲಿಯನ್ ಜನರು ಸಾಯುತ್ತಾರೆ. ಕೆಲವರಿಗೆ ಈ ಅಭ್ಯಾಸವನ್ನು ಬಿಡುವ ಆಸೆ ಇರುತ್ತದೆ, ಆದರೆ ಮಾರ್ಗ ಗೊತ್ತಿರುವುದಿಲ್ಲ. ಅದಕ್ಕೆ ನಾವು ಸಹಾಯ ಮಾಡುತ್ತೇವೆ.

First published: