ಮೊಬೈಲ್ ಮತ್ತು ಕಂಪ್ಯೂಟರ್: ಎಸ್, ನಾವು ಅತಿಯಾಗಿ ಮೊಬೈಲ್, ಕಂಪ್ಯೂಟರ್ಗಳನ್ನು ಬಳಸುತ್ತಿದ್ದೇವೆ ಅಂದ್ರೆ ಸೂಕ್ತವಾದ ಸ್ಪೆಕ್ಸ್ಗಳನ್ನು ಹಾಕಿ ಯೂಸ್ ಮಾಡಬೇಕು. ಯಾಕೆಂದರೆ, ಇದರಿಂದ ಬರುವ ಡಾರ್ಕ್ ಲೈಟ್ ನೇರವಾಗಿ ನಮ್ಮ ಕಣ್ಣುಗಳಿಗೆ ಬೀಳುತ್ತವೆ. ಆರಂಭದ ಕೆಲವು ದಿನಗಳ ಕಾಲ ಇದರ ಪ್ರಭಾವ ಗೊತ್ತಾಗುವುದಿಲ್ಲ. ಬರ್ತಾ ಬರ್ತಾ ಇದರ ಅಡ್ಡಪರಿಣಾಮಗಳು ಕಾಣಲಾರಂಭಿಸುತ್ತದೆ.