Deepavali 2022: ಪಟಾಕಿ ಹಚ್ಚುವ ಸಂಭ್ರಮದೊಳಗೆ ಪ್ರಾಣಿಗಳ ಬಗ್ಗೆಯೂ ಇರಲಿ ಎಚ್ಚರ, ಪೆಟ್ ಅನಿಮಲ್ಸ್ ಸೇಫ್ಟಿಗಾಗಿ ಹೀಗೆ ಮಾಡಿ

How To Protect Your Dogs: ವರ್ಣರಂಜಿತ ಹಬ್ಬ ದೀಪಾವಳಿಯ ಸಂಭ್ರಮಾಚರಣೆ ಈಗಾಗಲೇ ಆರಂಭವಾಗಿದೆ. ನಾವು ಹೊಸ ಬಟ್ಟೆಗಳು, ಬಾಲ್ಕರಗಳು ಮತ್ತು ಕ್ರ್ಯಾಕರ್ಸ್​ಗಳನ್ನು ಖರೀದಿಸುವುದರಲ್ಲಿ ತುಂಬಾ ನಿರತರಾಗಿದ್ದೇವೆ. ಆದರೆ, ಪಟಾಕಿಯ ಸದ್ದು ನಮಗೆ ಆಗಾಗ ಭಯ ಹುಟ್ಟಿಸುವಂತೆ ನಾಯಿ, ಬೆಕ್ಕುಗಳಂತಹ ಸಾಕುಪ್ರಾಣಿಗಳಿಗೆ ಹೆಚ್ಚಿನ ಭಯವಾಗುತ್ತದೆ. ಅದಕ್ಕೆ ಕೆಲ ಮುನ್ನಚ್ಚರಿಕೆ ಅಗತ್ಯ.

First published: