Vegetable Spaghetti: ನೂಡಲ್ಸ್​ ಸೈಡ್​ಗಿಡಿ, ಮಕ್ಕಳಿಗೆ ವೂಡಲ್ಸ್ ಕೊಡಿ, ಏನಿದು ಅನ್ನೋರು ಈ ಸುದ್ದಿ ತಪ್ಪದೇ ನೋಡಿ

How to Prepare Vegetable Spaghetti: ಇದು 2022 ವರ್ಷ, ಎಲ್ಲಕ್ಕಿಂತ ಹೆಚ್ಚಾಗಿ ಆರೋಗ್ಯದ ಮೇಲೆ ಹೆಚ್ಚು ಗಮನಹರಿಸುತ್ತಿರುವ ವರ್ಷ. ಇದರ ಪರಿಣಾಮವಾಗಿ, ಆಹಾರ ಉದ್ಯಮದಲ್ಲಿ ಅನೇಕ ರೀತಿಯ ಆವಿಷ್ಕಾರಗಳು ಹೊರಹೊಮ್ಮುತ್ತಿವೆ. ಅದಕ್ಕೆ ಉದಾಹರಣೆ ಈ ವೆಜಿಟೇಬಲ್ ನೂಡಲ್ಸ್ ಅಥವಾ ಸ್ಪಗೆಟಿ.

First published: