Neer dosa: ಮಲೆನಾಡು ಸ್ಟೈಲ್‌ನಲ್ಲಿ ನೀರ್‌ ದೋಸೆ ಮಾಡಿ! ಇದರ ರೆಸಿಪಿ ಸಖತ್ ಈಸಿ

ನೀವು ನೀರು ದೋಸೆಯ ಬಗ್ಗೆ ಕೇಳಿದ್ದೀರಾ? ಇದನ್ನು ಪ್ರಿಪೇರ್​ ಮಾಡೋದು ಸಖತ್​ ಈಸಿ. ಹೇಗೆ ಅಂತ ತಿಳಿಯೋಣ ಬನ್ನಿ.

First published:

  • 16

    Neer dosa: ಮಲೆನಾಡು ಸ್ಟೈಲ್‌ನಲ್ಲಿ ನೀರ್‌ ದೋಸೆ ಮಾಡಿ! ಇದರ ರೆಸಿಪಿ ಸಖತ್ ಈಸಿ

    ಮಲೆನಾಡು ಮತ್ತು ಕರಾವಳಿಯಲ್ಲಿ ಸಖತ್ ಫೇಮಸ್ ತಿಂಡಿ ಅಂತ ಹೇಳಿದರೆ ಅದು ನೀರುದೋಸೆ ಅಂತಾನೆ ಹೇಳಬಹುದು. ನಗರ ಪ್ರದೇಶದಲ್ಲಿ ವಾಸಿಸುವ ಅದೆಷ್ಟೋ ಜನರಿಗೆ ಈ ನೀರುದೋಸೆಯು ಗೊತ್ತೇ ಇರಲ್ಲ. ಆದ್ರೆ ಇದನ್ನ ತಯಾರಿಸುವುದು ತುಂಬಾ ಸುಲಭ. ಹೀಗೆ ತಯಾರಿಸಿ.

    MORE
    GALLERIES

  • 26

    Neer dosa: ಮಲೆನಾಡು ಸ್ಟೈಲ್‌ನಲ್ಲಿ ನೀರ್‌ ದೋಸೆ ಮಾಡಿ! ಇದರ ರೆಸಿಪಿ ಸಖತ್ ಈಸಿ

    ನೀರು ದೋಸೆಗೆ ಬೇಕಾಗುವಂತಹ ಸಾಮಗ್ರಿಗಳು:- ನೀರು, ತುರಿದ ತೆಂಗಿನಕಾಯಿ, ದೋಸೆ ಮಾಡುವ ಅಕ್ಕಿ. ಇಷ್ಟು ಇದ್ರೆ ದೋಸೆ ಮಾಡಲು ಈಸಿ.

    MORE
    GALLERIES

  • 36

    Neer dosa: ಮಲೆನಾಡು ಸ್ಟೈಲ್‌ನಲ್ಲಿ ನೀರ್‌ ದೋಸೆ ಮಾಡಿ! ಇದರ ರೆಸಿಪಿ ಸಖತ್ ಈಸಿ

    ದೋಸೆ ಮಾಡುವ ಹಿಂದಿನ ದಿನವೇ ಅಕ್ಕಿಯನ್ನು ಒಂದು ನೀರಿನೊಂದಿಗೆ ನೆನೆಸಿಡಬೇಕು. ಯಾಕೆ ಮೊದಲ ದಿನವೇ ನೆನೆಸಿಡಬೇಕು ಅಂದ್ರೆ ದೋಸೆಯು ಚೆನ್ನಾಗಿ, ನುಣ್ಣಗೆ ಬರಬೇಕು ಅಂದ್ರೆ ನೀರಿನಲ್ಲಿ ಮಿಂದಿರಬೇಕು. ಒಂದು ದಿನ ಮೊದಲೇ ಅಕ್ಕಿಯನ್ನು ನೀರಿನಲ್ಲಿ ನೆನೆಸಿಡಿ.

    MORE
    GALLERIES

  • 46

    Neer dosa: ಮಲೆನಾಡು ಸ್ಟೈಲ್‌ನಲ್ಲಿ ನೀರ್‌ ದೋಸೆ ಮಾಡಿ! ಇದರ ರೆಸಿಪಿ ಸಖತ್ ಈಸಿ

    ಮಾರನೆಯ ದಿನ ಇದನ್ನು ಚೆನ್ನಾಗಿ ವಾಶ್ ಮಾಡಿ ಅಕ್ಕಿ ಮತ್ತು ತುರಿದ ತೆಂಗಿನ ಕಾಯಿಯನ್ನು ರುಬ್ಬಿಕೊಳ್ಳಿ. ಕೆಲವು ಕಡೆ ಮಿಕ್ಸಿ ಯೂಸ್ ಮಾಡ್ತಾರೆ ಇನ್ನೂ ಕೆಲವು ಕಡೆ ಸಾಂಪ್ರದಾಯಿಕವಾಗಿ ರುಬ್ಬು ಕಲ್ಲನ್ನ ಬಳಸುತ್ತಾರೆ. ಒಟ್ಟಿನಲ್ಲಿ ಅಕ್ಕಿಯು ಚೆನ್ನಾಗಿ ನುಣ್ಣಗೆ ಆಗಿರಬೇಕು ಅಷ್ಟೇ.

    MORE
    GALLERIES

  • 56

    Neer dosa: ಮಲೆನಾಡು ಸ್ಟೈಲ್‌ನಲ್ಲಿ ನೀರ್‌ ದೋಸೆ ಮಾಡಿ! ಇದರ ರೆಸಿಪಿ ಸಖತ್ ಈಸಿ

    ಇದರ ನಂತರದ ಹಂತವೇ ಉಪ್ಪು ಮಿಶ್ರಣ ಮಾಡೋದು. ಹೌದು ರುಚಿಗೆ ತಕ್ಕಷ್ಟು ಉಪ್ಪನ್ನು ಈ ಹಿಟ್ಟಿಗೆ ಹಾಕಿ. ನೀವು ಪುಡಿ ಉಪ್ಪನ್ನಾದರೂ ಬಳಸಬಹುದು ಅಥವಾ ಕಲ್ಲು ಉಪ್ಪನ್ನಾದರೂ ಬಳಸಬಹುದು.

    MORE
    GALLERIES

  • 66

    Neer dosa: ಮಲೆನಾಡು ಸ್ಟೈಲ್‌ನಲ್ಲಿ ನೀರ್‌ ದೋಸೆ ಮಾಡಿ! ಇದರ ರೆಸಿಪಿ ಸಖತ್ ಈಸಿ

    ಈಗ ನೀವು ಮಾಡಿದಂತಹ ನೀರು ದೋಸೆ ರೆಡಿಯಾಗಿದೆ. ಇದಕ್ಕೆ ನುಗ್ಗೆಕಾಯಿ ಸಾಂಬಾರ್ ಅಥವಾ ಕಾಯಿ ಚಟ್ನಿ, ಕಾಯಿ ಹಾಲು ಸೂಪರ್ ಕಾಂಬಿನೇಷನ್. ನಾನ್-ವೆಜ್ ಪ್ರಿಯರಿಗಂತೂ ಚಿಕನ್ ಸಾರು ಸೂಪರ್ ರುಚಿಯನ್ನು ನೀಡುತ್ತೆ. ಹಾಗಾದ್ರೆ ಇನ್ಯಾಕೆ ತಡ ಈಜಿಯಾಗಿ ಮಾಡಬಹುದಾದಂತಹ ಈ ನೀರು ದೋಸೆಯನ್ನ ಇವತ್ತೆ ಟ್ರೈ ಮಾಡಿ.

    MORE
    GALLERIES