Summer Recipe: ಮನೆಯಲ್ಲೇ ಮಾಡಿ ಮ್ಯಾಂಗೋ ಫಲುಡಾ! ಐಸ್‌ಕ್ರೀಮ್ ಪಾರ್ಲರ್‌ನಲ್ಲಿ ಮಾಡಿದಷ್ಟೇ ಚೆನ್ನಾಗಿರುತ್ತೆ!

ಬೇಸಿಗೆ ಕಾಲದಲ್ಲಿ ಮನೆಯಲ್ಲಿಯೇ ಮಾಡಿ ಈಸಿ ರಿಸಿಪಿ. ಮ್ಯಾಂಗೋ ಫಲೂಡ ರೆಸಿಪಿ ಹೀಗೂ ಮಾಡ್ಬೋದು ಗೊತ್ತಾ?

First published:

  • 18

    Summer Recipe: ಮನೆಯಲ್ಲೇ ಮಾಡಿ ಮ್ಯಾಂಗೋ ಫಲುಡಾ! ಐಸ್‌ಕ್ರೀಮ್ ಪಾರ್ಲರ್‌ನಲ್ಲಿ ಮಾಡಿದಷ್ಟೇ ಚೆನ್ನಾಗಿರುತ್ತೆ!

    ಇನ್ನೇನು ಬೇಸಿಗೆ ಕಾಲ ಆರಂಭವಾಗುತ್ತಿದೆ. ಈ ಸಮಯದಲ್ಲಿ ನೀರನ್ನು ಕುಡಿಯುವುದು ಕಾಮನ್​. ಅಧ್ಯಯನದ ಪ್ರಕಾರ ಏನು ತಿಳಿದು ಬಂದಿದೆ ಅಂದ್ರೆ ನೀರಿಗಿಂತ ಹೆಚ್ಚಾಗಿ ಜ್ಯೂಸ್​, ಐಸ್​ಕ್ರೀಮ್​ಗಳನ್ನೇ ಹೆಚ್ಚಾಗಿ ತಿಂತಾರೆ ಮತ್ತು ಕುಡಿತಾರಂತೆ.

    MORE
    GALLERIES

  • 28

    Summer Recipe: ಮನೆಯಲ್ಲೇ ಮಾಡಿ ಮ್ಯಾಂಗೋ ಫಲುಡಾ! ಐಸ್‌ಕ್ರೀಮ್ ಪಾರ್ಲರ್‌ನಲ್ಲಿ ಮಾಡಿದಷ್ಟೇ ಚೆನ್ನಾಗಿರುತ್ತೆ!

    ಇತ್ತೀಚಿಗಿನ ಕಾಲದಲ್ಲಿ ವಾತಾವರಣ ಮತ್ತು ಬದಲಾಗುತ್ತಿರುವ ಹವಮಾನದಲ್ಲಿ ಹೊರಗಡೆ ಏನು ತಿನ್ಬೇಕು ಮತ್ತು ಏನು ತಿನ್ಬಾರದು ಎಂಬುದರ ಬಗ್ಗೆ ತಿಳಿದುಕೊಳ್ಳಲೇ ಬೇಕು. ಹಾಗಾಗಿ ಬೇಸಿಗೆಗೆ ಈಸಿಯಾಗಿ ಮನೆಯಲ್ಲೇ ಕೆಲವೊಂದಷ್ಟು ಐಟಮ್​ಗಳನ್ನು ಮಾಡಿ ತಿನ್ಬೇಕು.

    MORE
    GALLERIES

  • 38

    Summer Recipe: ಮನೆಯಲ್ಲೇ ಮಾಡಿ ಮ್ಯಾಂಗೋ ಫಲುಡಾ! ಐಸ್‌ಕ್ರೀಮ್ ಪಾರ್ಲರ್‌ನಲ್ಲಿ ಮಾಡಿದಷ್ಟೇ ಚೆನ್ನಾಗಿರುತ್ತೆ!

    ಮ್ಯಾಂಗೋ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ? ಈಗ ಅದೇ ಮಾವಿನ ಹಣ್ಣಿನಿಂದ ಫಲುಡಾ ಮಾಡ್ಬೋದು. ಇದರ ಈ ರೆಸಿಪಿ ಹೀಗೆ ನೋಡಿ.

    MORE
    GALLERIES

  • 48

    Summer Recipe: ಮನೆಯಲ್ಲೇ ಮಾಡಿ ಮ್ಯಾಂಗೋ ಫಲುಡಾ! ಐಸ್‌ಕ್ರೀಮ್ ಪಾರ್ಲರ್‌ನಲ್ಲಿ ಮಾಡಿದಷ್ಟೇ ಚೆನ್ನಾಗಿರುತ್ತೆ!

    ಬೇಕಾಗುವ ಸಾಮಾಗ್ರಿಗಳು: ಕಾಮ ಕಸ್ತೂರಿ ಬೀಜಗಳು, ತುಳಸಿ, ಹಾಲು, ಸಕ್ಕರೆ, ಮಾವಿನ ತುಂಡುಗಳು, ಗುಲಾಬಿ ಸಿರಪ್​, ಐಸ್​ ಕ್ರೀಮ್​, ಟುಟ್ಟಿ ಫ್ರುಟ್​, ಫಲೂಡಾ ಸೆವ್​

    MORE
    GALLERIES

  • 58

    Summer Recipe: ಮನೆಯಲ್ಲೇ ಮಾಡಿ ಮ್ಯಾಂಗೋ ಫಲುಡಾ! ಐಸ್‌ಕ್ರೀಮ್ ಪಾರ್ಲರ್‌ನಲ್ಲಿ ಮಾಡಿದಷ್ಟೇ ಚೆನ್ನಾಗಿರುತ್ತೆ!

    ಮಾಡುವ ವಿಧಾನ: ಒಂದು ಲೋಟ ನೀರನ್ನು ಚೆನ್ನಾಗಿ ಕುದಿಸಬೇಕು, ಇದಕ್ಕೆ ಫಲೂಡಾ ಸೆವ್​ ಸೇರಿಸಿ ಕುದಿಸಿ ನಂತರ ಸ್ಟವ್​ ಆಫ್​ ಮಾಡಬೇಕು. ಜಾಸ್ತಿ ಹೊತ್ತು ಕುದಿಸಬಾರದು.

    MORE
    GALLERIES

  • 68

    Summer Recipe: ಮನೆಯಲ್ಲೇ ಮಾಡಿ ಮ್ಯಾಂಗೋ ಫಲುಡಾ! ಐಸ್‌ಕ್ರೀಮ್ ಪಾರ್ಲರ್‌ನಲ್ಲಿ ಮಾಡಿದಷ್ಟೇ ಚೆನ್ನಾಗಿರುತ್ತೆ!

    ಕಾಮ ಕಸ್ತೂರಿನ್ನು 30 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ. ಇದು ನೀರಿನಲ್ಲಿ ಚೆನ್ನಾಗಿ ನೆನೆಯಬೇಕು. ಯಾಕೆಂದರೆ ಇದು ಫಲೂಡಕ್ಕೆ ಸೇರಿಸಿದಾಗ ಟೇಸ್ಟ್​ ಚೆನ್ನಾಗಿ ಸಿಗುತ್ತದೆ.

    MORE
    GALLERIES

  • 78

    Summer Recipe: ಮನೆಯಲ್ಲೇ ಮಾಡಿ ಮ್ಯಾಂಗೋ ಫಲುಡಾ! ಐಸ್‌ಕ್ರೀಮ್ ಪಾರ್ಲರ್‌ನಲ್ಲಿ ಮಾಡಿದಷ್ಟೇ ಚೆನ್ನಾಗಿರುತ್ತೆ!

    ಮೊದಲು ಕುದಿಸಿದ ಫಲುಡಾ ಸೇವ್​ಗೆ ಈಗ ಕಾಮ ಕಸ್ತೀರಿಯನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಬೇಕು. ಕತ್ತರಿಸಿದ ಮಾವಿನ ಹಣ್ಣಿಗೆ ಗುಲಾಬಿ ಸಿರಪ್​ಗೆ ಜೊತೆಗೆ ಮಿಶ್ರಣ ಮಾಡಬೇಕು.

    MORE
    GALLERIES

  • 88

    Summer Recipe: ಮನೆಯಲ್ಲೇ ಮಾಡಿ ಮ್ಯಾಂಗೋ ಫಲುಡಾ! ಐಸ್‌ಕ್ರೀಮ್ ಪಾರ್ಲರ್‌ನಲ್ಲಿ ಮಾಡಿದಷ್ಟೇ ಚೆನ್ನಾಗಿರುತ್ತೆ!

    ಇವೆಲ್ಲವನ್ನು ಮಾವಿನ ಜೆಲ್ಲಿಯನ್ನು ಸೇರಿಸಿ ಮಾವಿನ ತಿರುಳು ಅಥವಾ ಮಾವಿನ ಪ್ಯೂರಿಯನ್ನೂ ಸೇರಿಸಿಕೊಳ್ಳಬೇಕು. ಇದಕ್ಕೆ ತಣ್ಣಗಾದ ಹಾಲನ್ನು ಸೇರಿಸಬೇಕು, ಐಸ್​ ಕ್ರೀಮ್​ಗಳನ್ನು ಸೇರಿಸಬೇಕು. ನಂತರ ಟುಟ್ಟಿ ಫ್ರುಟ್​ನಿಂದ ಈ ರೆಸಿಪಿಯನ್ನು ಅಲಂಕರಿಸಿ.

    MORE
    GALLERIES