DIY Hacks: ಘಂ ಎನಿಸುವ ಅಗರಬತ್ತಿಯನ್ನು ಮನೆಯಲ್ಲಿ ನೀವೂ ಮಾಡ್ಬೋದು

How to Prepare Incense Sticks: ಮನೆಯಲ್ಲಿ ಅಗರಬತ್ತಿ ಇಲ್ಲದಿದ್ದರೆ ಆಗುವುದಿಲ್ಲ. ಅದರ ಘಂ ಎನಿಸುವ ಪರಿಮಳ ಮನೆಯಲ್ಲಿ ಶಾಂತವಾದ ವಾತಾವರಣ ಹುಟ್ಟಿಸುತ್ತದೆ. ದೇವರ ಪೂಜೆಗೆ ಪ್ರತಿ ಮನೆಯಲ್ಲೂ ಅಗರಬತ್ತಿ ಬೇಕೇ ಬೇಕು. ಆದರೆ ಅದನ್ನು ಮನೆಯಲ್ಲಿಯೇ ಸುಲಭವಾಗಿ ಮಾಡಬಹುದು. ಹೇಗೆ ಎಂಬುದು ಇಲ್ಲಿದೆ.

First published: