Maggi: ಮ್ಯಾಗಿಯನ್ನು ಹೀಗೂ ಮಾಡಬಹುದು! ರೆಸಿಪಿ ಇಲ್ಲಿದೆ

ನೂಡಲ್ಸ್ ಹಲವರ ಇಷ್ಟದ ತಿಂಡಿ. ಅದರಲ್ಲೂ ಮ್ಯಾಗಿ ಎಂದರೆ ಇನ್ನಷ್ಟು ಇಷ್ಟಪಡುವವರ ಸಂಖ್ಯೆ ಹೆಚ್ಚಿದೆ. ಆದರೆ ನೂಡಲ್ಸ್ ಅನ್ನು ಪ್ರತಿದಿನ ಸೇವಿಸುವುದರಿಂದ ಅಡ್ಡ ಪರಿಣಾಮಗಳಾಗಬಹುದು. ನಿಮ್ಮ ಮ್ಯಾಗಿಯನ್ನು ಆರೋಗ್ಯಕರ ಊಟವನ್ನಾಗಿ ಮಾಡಲು ನೀವು ಕೆಲವು ಪೋಷಕಾಂಶಗಳನ್ನು ಸೇರಿಸಬಹುದು

First published: