ಫಿನೋಲಜಿ ಸಿಇಓ ಪ್ರಾಂಜಲ್ ಕಮ್ರಾ ಈ ಬಗ್ಗೆ ಮಾತನಾಡಿ, ಎನ್ಪಿಎಸ್ ಮೂಲಕ ಹೆಚ್ಚಿನ ಉಳಿತಾಯ ಮಾಡಬಹುದಾಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಹೋಲಿಸಿದರೆ ಹೆಚ್ಚಿನ ಮೊತ್ತ ಸಿಗುತ್ತದೆ. ಹಾಗಾಗಿ ಅನೇಕರು ಉದ್ಯೋಗ ಭವಿಷ್ಯ ನಿಧಿಯಲ್ಲಿರುವ ಹಣವನ್ನು ಎನ್ಪಿಎಸ್ ಖಾತೆಗೆ ವರ್ಗಾಯಿಸಲು ಇಚ್ಛಿಸುತ್ತಾರೆ ಎಂದು ಹೇಳಿದರು.