Kitchen Tips: ನಿಮ್ಮ ಅಡುಗೆ ಮನೆ ಆಕರ್ಷಕವಾಗಿರಲಿ, ಅಲಂಕಾರಕ್ಕೆ ಈ ಟಿಪ್ಸ್ ಫಾಲೋ ಮಾಡಿ

ಅಡುಗೆ (Kitchen) ಮನೆ ಚಿಕ್ಕದಿರಲಿ, ದೊಡ್ಡದಿರಲಿ ನಾವು ಕೋಣೆಯನ್ನು ಆಕರ್ಷಕವಾಗಿಟ್ಟುಕೊಳ್ಳಬೇಕು. ಅಡುಗೆ ಮನೆಯನ್ನು ಸ್ವಚ್ಛವಾಗಿ (clean) ಇಟ್ಟುಕೊಳ್ಳಲು ಹೆಣ್ಣು ಮಕ್ಕಳು (Women) ಹರ ಸಾಹಸ ಪಡ್ತಾರೆ. ಅಡುಗೆ ಮನೆಯಲ್ಲಿ ಅಡುಗೆ ತಯಾರಿಸಲು ಬೇಕಾದ ಹಲವು ವಸ್ತುಗಳು ಇರುತ್ತವೆ. ಅವುಗಳನ್ನು ಸರಿಯಾದ ಕ್ರಮದಲ್ಲಿ ಜೋಡಿಸಿಟ್ಟುಕೊಳ್ಳೋದು ಮುಖ್ಯ. ಹೇಗಪ್ಪಾ ಅಡುಗೆ ಮನೆಯ ಡಬ್ಬಗಳನ್ನು ಜೋಡಿಸೋದು. ನಮ್ಮ ಅಡುಗೆ ಮನೆಯಲ್ಲಿ ಜಾಗವೇ ಇಲ್ಲ ಅಂತ ಕೊರಗಬೇಡಿ. ನಾವು ಕೊಡುವ ಟಿಪ್ಸ್ ಫಾಲೋ ಮಾಡಿ ಸಾಕು.

First published: