ಹೌದು, ಸಾಮಾನ್ಯವಾಗಿ ಚಿಕನ್ನಲ್ಲಿ ನಾನಾ ತರಹದ ಖಾದ್ಯಗಳನ್ನು ನೀವು ತಿಂದಿರುತ್ತೀರಿ. ಆದರೆ ನೀವು ಚಿಕನ್ನಲ್ಲಿ ಹೊಸ ಟೇಸ್ಟಿ ಫುಡ್ ಸವಿಯಲು ಇಷ್ಟಪಡುವುದಾದರೆ, ಮನೆಯಲ್ಲಿರುವ ಕೆಲವು ಪದಾರ್ಥಗಳನ್ನೇ ಬಳಸಿಕೊಂಡು ಸ್ಪೈಸಿ ಜಿಂಜರ್ ಚಿಕನ್ ರೆಸಿಪಿ ತಯಾರಿಸಿ. ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತುಕೊಂಡು ಸವಿಯಿರಿ. ಅದರಲ್ಲಿಯೂ ಈ ಜಿಂಜರ್ ಚಿಕನ್ ಗ್ರೇವಿ ನಿಮ್ಮ ಮಕ್ಕಳಿಗೆ ಬಹಳ ಇಷ್ಟವಾಗುತ್ತದೆ. ಇದೀಗ ನಾವು ನಿಮಗೆ ಜಿಂಜರ್ ಚಿಕನ್ ಗ್ರೇವಿ ಮಾಡುವುದೇಗೆ ಎಂದು ತಿಳಿಸುತ್ತೇವೆ ಬನ್ನಿ.