ಊಟದ ಜೊತೆಗೆ ಹಪ್ಪಳ ಇದ್ದರೆ ಊಟಕ್ಕೆ ಅಧಿಕ ರುಚಿ, ನೀವೂ ತುಂಬಾ ಇಷ್ಟಪಟ್ಟು ಹಪ್ಪಳ ತಿಂತೀರಿ ಅಂದ್ರೆ ಮನೆಯಲ್ಲೇ ಈ ಅಕ್ಕಿ ಹಪ್ಪಳವನ್ನು ಮಾಡಬಹುದು.
2/ 7
ಈಗಂತೂ ಬೇಸಿಗೆ ಬಂದಿದೆ. ಬಿಸಿಲು ಬೇಕಾದಷ್ಟಿದೆ ಹಪ್ಪಳ ಮಾಡಿದರೆ ಒಂದೇ ದಿನಕ್ಕೆ ಒಣಗಿ ಮರುದಿನವೇ ನೀವು ಹಪ್ಪಳ ತಿನ್ನಬಹುದು. ಅಂಗಡಿಯಿಂದ ಖರೀದಿಸುವ ಅವಶ್ಯಕತೆಯೂ ಇಲ್ಲ.
3/ 7
ಹಾಗಾದರೆ ಈ ಅಕ್ಕಿ ಹಪ್ಪಳ ಮಾಡುವುದು ಹೇಗೆ ಗೊತ್ತಾ? ನಾವು ಇಲ್ಲಿ ತಿಳಿಸಿದ್ದೀವಿ ನೋಡಿ. ಮೊದಲಿಗೆ ಬೇಕಾಗುವ ಸಾಮಗ್ರಿಗಳನ್ನು ನಾವಿಲ್ಲಿ ನೀಡಿದ್ದೇವೆ ನೋಡಿ.
4/ 7
ಇದನ್ನು ಮಾಡಲು ಮುಖ್ಯವಾಗಿ ಬೇಕಾಗಿರುವುದು ಪುಡಿ ಮಾಡಿದ ಅಕ್ಕಿ ಹಿಟ್ಟು. ಜೀರಿಗೆ, ಉಪ್ಪು, ಎಳ್ಳು, ಇಂಗು, ನಿಮಗೆ ಬೇಕಾದಲ್ಲಿ ಕಾರದ ಪುಡಿ ಅಥವಾ ಹಸಿ ಮೆಣಸು.
5/ 7
ಟೀಸ್ಪೂನ್ ಜೀರಿಗೆ, ಟೀಸ್ಪೂನ್ ಎಳ್ಳು, ಪಿಂಚ್ ಹಿಂಗ್ ಮತ್ತು ಟೀಸ್ಪೂನ್ ಉಪ್ಪು ಸೇರಿಸಿ.ಹೆಚ್ಚುವರಿಯಾಗಿ, 2 ಕಪ್ ನೀರನ್ನು ಸೇರಿಸಿ ಅಕ್ಕಿ ಹಿಟ್ಟಿನೊಂದಿಗೆ ನೀರು ಸೇರಿಸಿ ಸರಿಯಾಗಿ ಮಿಶ್ರಣ ಮಾಡಿ.
6/ 7
ತಯಾರಾದ ಮಿಶ್ರಣವನ್ನು ಹಪ್ಪಳದ ಆಕಾರದಲ್ಲಿ ಒಂದು ಪ್ಲಾಸ್ಟಿಕ್ ಕವರ್ನ ಮೇಲೆ ಎಣ್ಣೆ ಅಥವಾ ತುಪ್ಪ ಸವರಿ ಗೋಲಾಕಾರವಾಗಿ ಹಚ್ಚಿ. ಅದನ್ನು ಬಿಸಿಲಿಗೆ ಇಡಿ.
7/ 7
ಅಕ್ಕಿ ಹಿಟ್ಟಿನ ಹಪ್ಪಳ ಪ್ಲಾಸ್ಟಿಕ್ ಬಿಟ್ಟು ಬರುವವರೆಗೂ ಅದನ್ನು ಒಣಗಿಸಿ ನಂತರ ಅದನ್ನು ಬಿಡಿಸಿ ಎಣ್ಣೆಯಲ್ಲಿ ಕರಿದರೆ ನಿಮ್ಮ ಅಕ್ಕಿ ಹಿಟ್ಟಿನ ಹಪ್ಪಳ ರೆಡಿ.
First published:
17
Rice Papad: ಬಿಸಿಲು ತುಂಬಾ ಇರುವಾಗಲೇ ಈ ರೀತಿ ಅಕ್ಕಿ ಹಪ್ಪಳ ಮಾಡಿ