Protein Powder: ದುಬಾರಿ ಹಣ ಖರ್ಚು ಮಾಡೋದೇಕೆ? ಮನೆಯಲ್ಲಿ ತಯಾರಿಸಿ ಪ್ರೋಟೀನ್ ಪೌಡರ್

ವಿವಿಧ ಪ್ರೊಟೀನ್ ಪೌಡರ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅವರ ದರಗಳು ತುಂಬಾ ಹೆಚ್ಚು. ಅವುಗಳನ್ನು ಕೊಳ್ಳುವ ಬದಲು ಮನೆಯಲ್ಲಿಯೇ ಪ್ರೊಟೀನ್ ಪೌಡರ್ ತಯಾರಿಸಿಕೊಂಡರೆ ಆರೋಗ್ಯಕ್ಕೆ ಒಳ್ಳೆಯದು ಹಾಗೂ ಹಣ ಉಳಿತಾಯವಾಗುತ್ತದೆ. ಹಾಗಾದರೆ ಅದನ್ನು ಮನೆಯಲ್ಲಿ ತಯಾರಿಸೋದು ಹೇಗೆ?

First published: