Mango Kesari Bath: ಮನೆಯಲ್ಲೇ ಮಾಡಿ ಸವಿಯಿರಿ ಸಿಹಿಯಾದ ಮಾವಿನ ಹಣ್ಣಿನ ಕೇಸರಿ ಬಾತ್​!

ಮಾವಿನ ಹಣ್ಣಿನಿಂದ ಮನೆಯಲ್ಲೇ ನೀವು ಜ್ಯೂಸ್​, ಐಸ್​ಕ್ರೀಂ, ಪಾಯಸ, ಮಾಡಿ ತಿಂದಿರುತ್ತೀರಾ. ಆದರೆ ಮಾವಿನ ಹಣ್ಣಿನಿಂದ ರುಚಿಯಾದ, ಸಿಹಿಯಾದ ಕೇಸರಿಬಾತ್​ ಕೂಡಾ ಮಾಡಬಹುದು.

First published:

  • 17

    Mango Kesari Bath: ಮನೆಯಲ್ಲೇ ಮಾಡಿ ಸವಿಯಿರಿ ಸಿಹಿಯಾದ ಮಾವಿನ ಹಣ್ಣಿನ ಕೇಸರಿ ಬಾತ್​!

    ಮಾವಿನ ಹಣ್ಣಿನಿಂದ ಮನೆಯಲ್ಲೇ ನೀವು ಜ್ಯೂಸ್​, ಐಸ್​ಕ್ರೀಂ, ಪಾಯಸ, ಹೀಗೆ ನಾನಾ ರೀತಿಯ ಸಿಹಿಯಾದ ಸವಿಯಾದ ಅಡುಗೆ ಮಾಡಿ ತಿಂದಿರುತ್ತೀರಾ ಆದ್ರೆ ನೀವು ಮಾವಿನ ಹಣ್ಣಿನಿಂದ ಕೇಸರಿಬಾತ್​ ಕೂಡಾ ಮಾಡ್ಬಹುದು.

    MORE
    GALLERIES

  • 27

    Mango Kesari Bath: ಮನೆಯಲ್ಲೇ ಮಾಡಿ ಸವಿಯಿರಿ ಸಿಹಿಯಾದ ಮಾವಿನ ಹಣ್ಣಿನ ಕೇಸರಿ ಬಾತ್​!

    ಮಾಡುವ ವಿಧಾನ ಮತ್ತು ಸಾಮಗ್ರಿಗಳ ಮಾಹಿತಿಯನ್ನು ನಾವಿಲ್ಲಿ ನೀಡಿದ್ದೇವೆ. ಅದೇ ರೀತಿ ನೀವು ಕೂಡಾ ಮಾವಿನ ಕೇಸರಿಬಾತ್​ ಮಾಡಬಹುದು. ಬೇಕಾಗುವ ಸಾಮಗ್ರಿಗಳನ್ನು ನಾವಿಲ್ಲಿ ನೀಡಿದ್ದೇವೆ.

    MORE
    GALLERIES

  • 37

    Mango Kesari Bath: ಮನೆಯಲ್ಲೇ ಮಾಡಿ ಸವಿಯಿರಿ ಸಿಹಿಯಾದ ಮಾವಿನ ಹಣ್ಣಿನ ಕೇಸರಿ ಬಾತ್​!

    ಬೇಕಾಗುವ ಸಾಮಗ್ರಿಗಳು: ಮಾವಿನ ಹಣ್ಣು 1ಕಪ್, ಚಿರೋಟಿ ರವೆ  ಒಂದು ಕಪ್, ಹಾಲು ಒಂದು ಕಪ್, ತುಪ್ಪ ಅರ್ಧ ಕಪ್, ದ್ರಾಕ್ಷಿ ,ಗೋಡಂಬಿ, ಏಲಕ್ಕಿ ಪುಡಿ ಅರ್ಧ ಟೀ ಸ್ಪೂನ್, ಕೇಸರಿ ದಳ, ಅಲಂಕರಿಸಲು ಡ್ರೈ ಫ್ರೂಟ್ಸ್​​.

    MORE
    GALLERIES

  • 47

    Mango Kesari Bath: ಮನೆಯಲ್ಲೇ ಮಾಡಿ ಸವಿಯಿರಿ ಸಿಹಿಯಾದ ಮಾವಿನ ಹಣ್ಣಿನ ಕೇಸರಿ ಬಾತ್​!

    ಮಾಡುವ ವಿಧಾನ: ಮೊದಲು ಬಾಣಲೆಗೆ 2 ಚಮಚ ತುಪ್ಪ ಹಾಕಿ ಅದು ಬಿಸಿ ಆದ ನಂತರ ದ್ರಾಕ್ಷಿ ಮತ್ತು ಗೋಡಂಬಿ ಹಾಕಿ ಹುರಿದುಕೊಳ್ಳಿ, ಈಗ ಅದನ್ನು ತೆಗೆದು ಒಂದು ಪಾತ್ರೆಗೆ ಹಾಕಿಡಿ. 

    MORE
    GALLERIES

  • 57

    Mango Kesari Bath: ಮನೆಯಲ್ಲೇ ಮಾಡಿ ಸವಿಯಿರಿ ಸಿಹಿಯಾದ ಮಾವಿನ ಹಣ್ಣಿನ ಕೇಸರಿ ಬಾತ್​!

    ಮಾವು ಮತ್ತು ಸಕ್ಕರೆ ಹಾಕಿ ಮಿಕ್ಸ್​ ಮಾಡಿ ಮಾವಿನ ಹಣ್ಣಿನ ಮಿಶ್ರಣವನ್ನು ತುಪ್ಪದಲ್ಲಿ ಹುರಿದುಕೊಳ್ಳಬೇಕು, ಬಳಿಕ ಅದಕ್ಕೆ ಹಾಲು ಹಾಕಿ ಮಿಕ್ಸ್ ಮಾಡಿ. ನಂತರ ಅದಕ್ಕೆ ನೀರು ಹಾಕಿ 2 ನಿಮಿಷ ಕುದಿಯಲು ಬಿಡಬೇಕು.

    MORE
    GALLERIES

  • 67

    Mango Kesari Bath: ಮನೆಯಲ್ಲೇ ಮಾಡಿ ಸವಿಯಿರಿ ಸಿಹಿಯಾದ ಮಾವಿನ ಹಣ್ಣಿನ ಕೇಸರಿ ಬಾತ್​!

    ಬಳಿಕ ಏಲಕ್ಕಿ ಪುಡಿ, ಕೇಸರಿ ದಳ, ಹಳದಿ ಬಣ್ಣದ ಫುಡ್ ಕಲರ್ ಹಾಕಿ, ಆ ಮೇಲೆ ಹುರಿದ ದ್ರಾಕ್ಷಿ- ಗೋಡಂಬಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.

    MORE
    GALLERIES

  • 77

    Mango Kesari Bath: ಮನೆಯಲ್ಲೇ ಮಾಡಿ ಸವಿಯಿರಿ ಸಿಹಿಯಾದ ಮಾವಿನ ಹಣ್ಣಿನ ಕೇಸರಿ ಬಾತ್​!

    ನಂತರ ಹುರಿದ ಚಿರೋಟಿ ರವೆ, ಸ್ವಲ್ಪ ತುಪ್ಪ ಹಾಕಿ ಸರಿಯಾಗಿ ಮಿಕ್ಸ್​ ಮಾಡಿ. ನಂತರ ಬೇಕಾದರೆ ಸ್ವಲ್ಪ ಸಕ್ಕರೆ ಸೇರಿಸಿ. ಬಳಿಕ 2 ರಿಂದ 3 ನಿಮಿಷ ಬೇಯಿಸಿದರೆ  ಮಾವಿನ ಹಣ್ಣಿನ ಕೇಸರಿ ಬಾತ್ ಸವಿಯಲು ಸಿದ್ಧ. 

    MORE
    GALLERIES