Moong Dal Pancake: ಓಟ್​ ಹಾಕೋಕೆ ಲೇಟ್​ ಮಾಡ್ಕೊಬೇಡಿ; ಬೆಳಿಗ್ಗೆ ಬೇಗನೆ ಈಸಿಯಾಗಿ ಈ ತಿಂಡಿ ಮಾಡಿ

ಪ್ರತಿದಿನ ದೋಸೆ ಅಥವಾ ಇಡ್ಲಿ ತಿಂದು ತುಂಬಾ ಬೋರಾಗಿದ್ರೆ ನೀವು ಈ ತಿಂಡಿ ಮಾಡಿ ತಿನ್ನಬಹುದು. ನಿಮ್ಮ ಮಕ್ಕಳಿಗೂ ಇದು ತುಂಬಾ ಇಷ್ಟವಾಗುತ್ತದೆ.

First published:

  • 17

    Moong Dal Pancake: ಓಟ್​ ಹಾಕೋಕೆ ಲೇಟ್​ ಮಾಡ್ಕೊಬೇಡಿ; ಬೆಳಿಗ್ಗೆ ಬೇಗನೆ ಈಸಿಯಾಗಿ ಈ ತಿಂಡಿ ಮಾಡಿ

    ನಿಮ್ಮ ಚಿಕ್ಕ ಮಕ್ಕಳಿಗೆ ಪೌಷ್ಟಿಕಾಂಶದ ಜೊತೆಗೆ ಟೇಸ್ಟಿಯಾಗಿ ನೀವು ಮನೆಯಲ್ಲೇ ಮಾಡಿ ತಿನ್ನಬಹುದಾದ ತಿಂಡಿ ಇದು. ದಿನ ಬೆಳಗಾದರೆ ನೀವು ದೋಸೆ, ಇಡ್ಲಿ ತಿಂದು ಬೋರಾಗುದ್ದರೆ ಇದನ್ನೇ ಮಾಡಿಕೊಳ್ಳಿ.

    MORE
    GALLERIES

  • 27

    Moong Dal Pancake: ಓಟ್​ ಹಾಕೋಕೆ ಲೇಟ್​ ಮಾಡ್ಕೊಬೇಡಿ; ಬೆಳಿಗ್ಗೆ ಬೇಗನೆ ಈಸಿಯಾಗಿ ಈ ತಿಂಡಿ ಮಾಡಿ

    1 ಕಪ್ ಮೂಂಗ್ ದಾಲ್, 2-3 ಹಸಿರು ಮೆಣಸಿನಕಾಯಿಗಳು, 1-ಇಂಚಿನ ತುಂಡು ಶುಂಠಿ, ಅಡಿಗೆ ಸೋಡಾ 1/2 ಟೀಸ್ಪೂನ್, ರುಚಿಗೆ ತಕ್ಕಂತೆ ಕೆಂಪು ಮೆಣಸಿನಕಾಯಿ ಪುಡಿ,

    MORE
    GALLERIES

  • 37

    Moong Dal Pancake: ಓಟ್​ ಹಾಕೋಕೆ ಲೇಟ್​ ಮಾಡ್ಕೊಬೇಡಿ; ಬೆಳಿಗ್ಗೆ ಬೇಗನೆ ಈಸಿಯಾಗಿ ಈ ತಿಂಡಿ ಮಾಡಿ

    ಕೊತ್ತಂಬರಿ ಪುಡಿ, ಅರಿಶಿನ ಪುಡಿ, ಉಪ್ಪು, 1 ದೊಡ್ಡ ಟೇಕ್ ಈರುಳ್ಳಿ, 2 ಮಧ್ಯಮ ಗಾತ್ರದ ಟೊಮ್ಯಾಟೊ, 1 ದೊಡ್ಡ ಕ್ಯಾಪ್ಸಿಕಂ ಮತ್ತು ಅರ್ಧ ಕಪ್ ಸ್ವೀಟ್ ಕಾರ್ನ್ ಇವಿಷ್ಟು ಬೇಕಾಗುವ ಸಾಮಗ್ರಿಗಳು.

    MORE
    GALLERIES

  • 47

    Moong Dal Pancake: ಓಟ್​ ಹಾಕೋಕೆ ಲೇಟ್​ ಮಾಡ್ಕೊಬೇಡಿ; ಬೆಳಿಗ್ಗೆ ಬೇಗನೆ ಈಸಿಯಾಗಿ ಈ ತಿಂಡಿ ಮಾಡಿ

    ಮೂಂಗ್ ದಾಲ್ ಅನ್ನು ಸಂಪೂರ್ಣವಾಗಿ ತೊಳೆದು ಶುದ್ಧ ನೀರಿನಲ್ಲಿ ಸುಮಾರು ಎರಡು ಗಂಟೆಗಳ ಕಾಲ ನೆನೆಸಿಡಿ. ನೆನೆಸಿದ ನಂತರ, ಅದನ್ನು ಮತ್ತೊಮ್ಮೆ ತೊಳೆದು ನೀರನ್ನು ಚೆಲ್ಲಿ.

    MORE
    GALLERIES

  • 57

    Moong Dal Pancake: ಓಟ್​ ಹಾಕೋಕೆ ಲೇಟ್​ ಮಾಡ್ಕೊಬೇಡಿ; ಬೆಳಿಗ್ಗೆ ಬೇಗನೆ ಈಸಿಯಾಗಿ ಈ ತಿಂಡಿ ಮಾಡಿ

    ಹಸಿರು ಮೆಣಸಿನಕಾಯಿ, ಶುಂಠಿ ಮತ್ತು ಬೆಳ್ಳುಳ್ಳಿ ಜೊತೆಗೆ ನೆನೆಸಿದ ಹೆಸರು ಬೇಳೆಯನ್ನು ಮಿಕ್ಸಿಯಲ್ಲಿ ಹಾಕಿ ಮಿಶ್ರಣ ಮಾಡಿ. ಇದು ತುಂಬಾ ದಪ್ಪವಾಗಿದೆ ಎಂದರೆ ನೀವು ಸ್ವಲ್ಪ ನೀರು ಬೆರೆಸಿ.

    MORE
    GALLERIES

  • 67

    Moong Dal Pancake: ಓಟ್​ ಹಾಕೋಕೆ ಲೇಟ್​ ಮಾಡ್ಕೊಬೇಡಿ; ಬೆಳಿಗ್ಗೆ ಬೇಗನೆ ಈಸಿಯಾಗಿ ಈ ತಿಂಡಿ ಮಾಡಿ

    ಆ ಮಿಶ್ರಣವನ್ನು ಒಂದು ಬೇರೆ ಪಾತ್ರೆಗೆ ಹಾಕಿ ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ನಂತರ ದೋಸೆ ರೀತಿಯಲ್ಲಿ  ಇದನ್ನು ತವಾ ಮೇಲೆ ಹಾಕಿ.

    MORE
    GALLERIES

  • 77

    Moong Dal Pancake: ಓಟ್​ ಹಾಕೋಕೆ ಲೇಟ್​ ಮಾಡ್ಕೊಬೇಡಿ; ಬೆಳಿಗ್ಗೆ ಬೇಗನೆ ಈಸಿಯಾಗಿ ಈ ತಿಂಡಿ ಮಾಡಿ

    ಇದು ತಿನ್ನಲು ತುಂಬಾ ರುಚಿಯಾಗಿರುತ್ತದೆ. ಇದಕ್ಕೆ ನೀವು ಯಾವುದಾದರೂ ಚೆಟ್ನಿ ಮಾಡಿ ಸವಿಯಬಹುದು.

    MORE
    GALLERIES