ತ್ವಚೆಯ ಆರೈಕೆ ಉತ್ಪನ್ನಗಳಾದ ಸೀರಮ್, ಫೇಸ್ ಪ್ಯಾಕ್ ಇತ್ಯಾದಿ ತ್ವಚೆಯ ಮೇಲೆ ಹಚ್ಚಿರಿ. ಅದಕ್ಕೂ ಮೊದಲು ಐಸ್ ಫೇಶಿಯಲ್ ಮಾಡಿ. ಚರ್ಮದ ಒಳ ಪದರಗಳಲ್ಲಿ ಇದು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಸನ್ ಟ್ಯಾನಿಂಗ್ ನಿವಾರಣೆಗೆ ಸಹಕಾರಿ. ಐಸ್ ಫೇಶಿಯಲ್ ತ್ವಚೆಗೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಸನ್ ಬರ್ನ್, ಟ್ಯಾನಿಂಗ್, ರಕ್ತ ಪರಿಚಲನೆ ಹೆಚ್ಚಿಸಿ, ನೈಸರ್ಗಿಕವಾಗಿ ಹೊಳೆಯುವಂತೆ ಕಾಣುತ್ತದೆ.