Summer Tips: ಬೇಸಿಗೆಯಲ್ಲಿ ಈ ರೀತಿ ರುಚಿಯಾದ ಐಸ್ ​​ಕ್ರೀಂ ಮನೆಯಲ್ಲೇ ಮಾಡಿ ತಿನ್ನಿ!

ಬೇಸಿಗೆಯಲ್ಲಿ ನೀವು ಹೆಚ್ಚಾಗಿ ತಣ್ಣಗಿರುವ ಏನಾದರನ್ನು ತಿನ್ನಲು ಅಥವಾ ಕುಡಿಯಲು ಬಯಸುತ್ತೀರಿ ಅಂತವರಿಗಾಗಿಯೇ ಇಲ್ಲೊಂದು ಉಪಾಯ ಇದೆ. ಈ ರೀತಿ ಮನೆಯಲ್ಲೇ ನೀವು ಐಸ್​ ಕ್ರೀಂ ತಯಾರಿಸಿ ತಿನ್ನಬಹುದು.

First published:

  • 17

    Summer Tips: ಬೇಸಿಗೆಯಲ್ಲಿ ಈ ರೀತಿ ರುಚಿಯಾದ ಐಸ್ ​​ಕ್ರೀಂ ಮನೆಯಲ್ಲೇ ಮಾಡಿ ತಿನ್ನಿ!

    ಚಾಕೊಲೇಟ್, ವೆನಿಲ್ಲಾ ಮತ್ತು ಸ್ಟ್ರಾಬೆರಿಗಳು ಹೆಚ್ಚಾಗಿ ರುಚಿಯಾಗಿರುವ ಐಸ್ ಕ್ರೀಂ ಆಗಿದೆ. ನೀವು ಹೊಸ ಮತ್ತು ರುಚಿಕರವಾದ ಐಸ್ ಕ್ರೀಮ್ ತಿನ್ನಲು ಬಯಸಿದರೆ ನಾವು ಇಲ್ಲಿ ನೀಡಿರುವ ರೆಸಿಪಿ ಫಾಲೋ ಮಾಡಿ ನಿಮ್ಮಿಷ್ಟ ಐಸ್​ಕ್ರೀಮ್​ ಮಾಡಿ ತಿನ್ನಿ.

    MORE
    GALLERIES

  • 27

    Summer Tips: ಬೇಸಿಗೆಯಲ್ಲಿ ಈ ರೀತಿ ರುಚಿಯಾದ ಐಸ್ ​​ಕ್ರೀಂ ಮನೆಯಲ್ಲೇ ಮಾಡಿ ತಿನ್ನಿ!

    ಮಕ್ಕಳು ಬೇಸಿಗೆಯಲ್ಲಿ ಐಸ್ ಕ್ರೀಮ್ ಅನ್ನು ಇಷ್ಟಪಡುತ್ತಾರೆ. ಆದರೆ ಅವರು ಎಲ್ಲೋ ಹೊರಗಿನಿಂದ ಐಸ್ ಖರೀದಿಸುತ್ತಾರೆ. ಇದು ಆರೋಗ್ಯಕ್ಕೆ ಅಷ್ಟು ಒಲ್ಳೆಯದಲ್ಲಾ ಅದರ ಬದಲಾಗಿ ನೀವೆ ಮನೆಯಲ್ಲಿ ತಯಾರಿಸಿ. 

    MORE
    GALLERIES

  • 37

    Summer Tips: ಬೇಸಿಗೆಯಲ್ಲಿ ಈ ರೀತಿ ರುಚಿಯಾದ ಐಸ್ ​​ಕ್ರೀಂ ಮನೆಯಲ್ಲೇ ಮಾಡಿ ತಿನ್ನಿ!

    ಸಾಮಾಗ್ರಿಗಳು: ಹಾಲು 2 ಕಪ್, ಹೆವಿ ಕ್ರೀಮ್ 2 ಕಪ್, ಕಪ್ಪು ಟೀ ಬ್ಯಾಗ್ 4, ವೆನಿಲ್ಲಾ ಪೌಡರ್ 1 ಚಮಚ, ಸಕ್ಕರೆ 1 1/2 ಚಮಚ.

    MORE
    GALLERIES

  • 47

    Summer Tips: ಬೇಸಿಗೆಯಲ್ಲಿ ಈ ರೀತಿ ರುಚಿಯಾದ ಐಸ್ ​​ಕ್ರೀಂ ಮನೆಯಲ್ಲೇ ಮಾಡಿ ತಿನ್ನಿ!

    ತಯಾರಿಸುವ ವಿಧಾನ : ದೊಡ್ಡ ಬಾಣಲೆಯನ್ನು ತೆಗೆದುಕೊಂಡು ಒಲೆಯ ಮೇಲೆ ಇಟ್ಟು ಮಧ್ಯಮ ಉರಿಯಲ್ಲಿ ಹಾಲು ಮತ್ತು ಕೆನೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕೆಲವು ಕ್ಷಣಗಳ ನಂತರ ಟೀ ಬ್ಯಾಗ್‌ಗಳನ್ನೂ ಸೇರಿಸಿ ಕುದಿಯಲು ಬಿಡಿ. 7-8 ನಿಮಿಷಗಳ ನಂತರ ಕಾಫಿ ಬ್ಯಾಗ್​ಗಳನ್ನು ಅದರಿಂದ ತೆಗೆಯಿರಿ. 

    MORE
    GALLERIES

  • 57

    Summer Tips: ಬೇಸಿಗೆಯಲ್ಲಿ ಈ ರೀತಿ ರುಚಿಯಾದ ಐಸ್ ​​ಕ್ರೀಂ ಮನೆಯಲ್ಲೇ ಮಾಡಿ ತಿನ್ನಿ!

    ಈಗ ಒಲೆಯಿಂದ ಕೆಳಗಿಳಿಸಿ.ಒಂದು ಪಾತ್ರೆಯಲ್ಲಿ ಸುರಿಯಿರಿ ಸಕ್ಕರೆ ಸೇರಿಸಿ. ಸಕ್ಕರೆ ಸಂಪೂರ್ಣವಾಗಿ ಕರಗಿದ ನಂತರ ವೆನಿಲ್ಲಾ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಅದು ತಣ್ಣಗಾದ ನಂತರ ಪಾತ್ರೆಯ ಮೇಲೆ ಮುಚ್ಚಳ ಹಾಕಿ 7ರಿಂದ 8 ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿಡಿ. (ಚಿತ್ರ ಕ್ರೆಡಿಟ್ - Unsplash)

    MORE
    GALLERIES

  • 67

    Summer Tips: ಬೇಸಿಗೆಯಲ್ಲಿ ಈ ರೀತಿ ರುಚಿಯಾದ ಐಸ್ ​​ಕ್ರೀಂ ಮನೆಯಲ್ಲೇ ಮಾಡಿ ತಿನ್ನಿ!

    ಈಗ ಐಸ್ ಕ್ರೀಮ್ ಮೇಕರ್ನಲ್ಲಿ ಹಾಕಿ ಮತ್ತು ಮೃದುವಾದ ಐಸ್ ಕ್ರೀಮ್ ಮಾಡಿ. ಆದರೆ ಪ್ರತಿಯೊಬ್ಬರ ಮನೆಯಲ್ಲಿ ಐಸ್ ಕ್ರೀಮ್ ಮೇಕರ್ ಇರುವುದಿಲ್ಲ. ಇಲ್ಲದವರು ಐಸ್ ಕ್ಯೂಬ್ ಗಳಲ್ಲಿ ಚಿಕ್ಕ ಐಸ್ ಗಳನ್ನು ಮಾಡಬಹುದು. ಅದೂ ಚೆನ್ನಾಗಿ ಆಗುತ್ತದೆ. 

    MORE
    GALLERIES

  • 77

    Summer Tips: ಬೇಸಿಗೆಯಲ್ಲಿ ಈ ರೀತಿ ರುಚಿಯಾದ ಐಸ್ ​​ಕ್ರೀಂ ಮನೆಯಲ್ಲೇ ಮಾಡಿ ತಿನ್ನಿ!

    ನಂತರ ಈ  ತಯಾರಾದ ಕಾಫಿ ಪ್ಲೇವರ್​ನ ಐಸ್​ ಕ್ರೀಮ್​ ಮೇಲೆ ಡ್ರೈ ಪ್ರೂಟ್ಸ್​ ಹಾಕಿ ಹೀಗೆ ಮಾಡಿದರೆ ಇದು ತಿನ್ನಲು ಬಹಳ ರುಚಿಯಾಗಿರುತ್ತದೆ. 

    MORE
    GALLERIES