DIY Hacks: ಈ ಒಂದು ವಸ್ತು ಇದ್ರೆ ಮನೆಯಲ್ಲಿಯೇ ಹೇರ್ ಆಯಿಲ್ ಮಾಡೋದು ಬಹಳ ಸುಲಭ
Hibiscus Oil at Home: ಕೂದಲ ಆರೈಕೆಗೆ ನಾವು ಸಾಮಾನ್ಯವಾಗಿ ಶಾಂಪೂ ಬಳಕೆ ಮಾಡುತ್ತೇವೆ. ಹಾಗೆಯೇ ಇತರ ಎಣ್ಣೆಗಳನ್ನು ಸಹ ಎಲ್ಲರೂ ಬಳಸುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಣ್ಣೆಗಿಂತ ನಾವು ಮನೆಯಲ್ಲಿಯೇ ಕೆಲ ವಸ್ತುಗಳನ್ನು ಬಳಸಿ ಎಣ್ಣೆ ತಯಾರಿಸಬಹುದು. ಅದು ಹೇಗೆ ಎಂಬುದು ಇಲ್ಲಿದೆ.
ನಾವೆಲ್ಲರೂ ಉದ್ದವಾದ, ಹೊಳೆಯುವ ಕೂದಲನ್ನು ಪ್ರೀತಿಸುತ್ತೇವೆ. ಆದರೆ ಕೂದಲ ಆರೈಕೆಗೆ ಬಳಸುವ ನಿಮ್ಮ ಉತ್ಪನ್ನಗಳಲ್ಲಿರುವ ರಾಸಾಯನಿಕಗಳು ಅದನ್ನು ಇನ್ನಷ್ಟು ಹದಗೆಡಿಸುತ್ತವೆ. ಅದಕ್ಕಾಗಿಯೇ ಅಜ್ಜಿಯರು ಯಾವಾಗಲೂ ಕೂದಲಿನ ಆರೈಕೆಗಾಗಿ ನೈಸರ್ಗಿಕ ಮನೆಮದ್ದುಗಳನ್ನು ಬಳಸಬೇಕೆಂದು ಹೇಳುವುದು.
2/ 8
ಅವುಗಳಲ್ಲಿ ಕೆಂಪು ದಾಸವಾಳವೂ ಒಂದು. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಬೂದು ಕೂದಲಿನ ಸಮಸ್ಯೆಯನ್ನು ತಡೆಯಲು ಸಹಾಯ ಮಾಡುತ್ತದೆ. ಕೂದಲನ್ನು ಕಪ್ಪಾಗಿಸುತ್ತದೆ ಮತ್ತು ಅತ್ಯುತ್ತಮ ಕಂಡೀಶನರ್ ಆಗಿ ಸಹ ಕಾರ್ಯನಿರ್ವಹಿಸುತ್ತದೆ.
3/ 8
ನಿಮ್ಮ ಕೂದಲಿನಲ್ಲಿ ತಲೆಹೊಟ್ಟು ಇದ್ದರೆ ಅದನ್ನು ಶಾಶ್ವತವಾಗಿ ಓಡಿಸಲು ಈ ದಾಸವಾಳ ಬೆಸ್ಟ್. ಹಾಗಾದ್ರೆ ಈ ದಾಸವಾಳ ಎಣ್ಣೆಯನ್ನು ತಯಾರಿಸುವುದು ಹಾಗೂ ಬಳಕೆ ಮಾಡುವುದು ಹೇಗೆ ಎಂಬುದು ಇಲ್ಲಿದೆ. ನೀವೂ ಸಹ ಟ್ರೈ ಮಾಡಬಹುದು.
4/ 8
ದಾಸವಾಳದ ಎಣ್ಣೆ ಮಾಡುವುದು ಹೇಗೆ? ದಾಸವಾಳದಲ್ಲಿ ವಿಟಮಿನ್ ಎ, ಸಿ, ಫಾಸ್ಫರಸ್, ರೈಬೋಫ್ಲಾವಿನ್, ಕ್ಯಾಲ್ಸಿಯಂ ಮತ್ತು ಆಂಟಿಆಕ್ಸಿಡೆಂಟ್ಗಳು ಸಮೃದ್ಧವಾಗಿವೆ. ಇದು ಕೂದಲಿಗೆ ಪೋಷಣೆ ನೀಡುತ್ತದೆ. ಕೂದಲು ಉದುರುವುದನ್ನು ತಡೆಯುತ್ತದೆ, ನಿಮ್ಮ ಕೂದಲನ್ನು ಹೊಳೆಯುವಂತೆ ಮಾಡುತ್ತದೆ.
5/ 8
ದಾಸವಾಳದ ಎಣ್ಣೆ ಮಾಡುವುದು ಹೇಗೆ? ಅರ್ಧ ಕಪ್ ದಾಸವಾಳದ ಎಲೆಗಳನ್ನು ತೆಗೆದುಕೊಳ್ಳಿ, 2 ದಾಸವಾಳ ಹೂಗಳನ್ನು ಸಹ ಬಳಸುವುದು ಹೆಚ್ಚು ಪ್ರಯೋಜನ ನೀಡುತ್ತದೆ. ಇದನ್ನು ತಣ್ಣೀರಿನಿಂದ ತೊಳೆದು ನೆರಳಿನಲ್ಲಿ ಒಣಗಲು ಬಿಡಿ.
6/ 8
ದಾಸವಾಳದ ಎಣ್ಣೆ ಮಾಡುವುದು ಹೇಗೆ? ಒಲೆಯ ಮೇಲೆ ಪ್ಯಾನ್ ಇರಿಸಿ ಕಾಯಿಸಿ. ಅದಕ್ಕೆ ¼ ಕಪ್ ಸಾವಯವ ತೆಂಗಿನ ಎಣ್ಣೆ, ¼ ಕಪ್ ಬಾದಾಮಿ ಎಣ್ಣೆಯನ್ನು ಸೇರಿಸಿ. ಒಣ ದಾಸವಾಳದ ದಳಗಳು ಮತ್ತು ಎಲೆಗಳನ್ನು ಸೇರಿಸಿ, ಚೆನ್ನಾಗಿ ಕುದಿಸಿ. ಹೂ ಮತ್ತು ಎಲೆಗಳ ಸಾರ ಎಣ್ಣೆಗೆ ಮಿಶ್ರಣವಾಗಬೇಕು.
7/ 8
ದಾಸವಾಳದ ಎಣ್ಣೆ ಮಾಡುವುದು ಹೇಗೆ? ಕಡಿಮೆ ಉರಿಯಲ್ಲಿ 5 ನಿಮಿಷ ಬಿಸಿ ಮಾಡಿ, ಅದು ತಣ್ಣಗಾಗಲು ಬಿಡಿ. ಎಣ್ಣೆ ತಣ್ಣಗಾದ ನಂತರ , ಅದನ್ನು ಬಾಟಲಿಯನ್ನು ಸೋಸಿ ತಂಪಾದ ಸ್ಥಳದಲ್ಲಿ ಸಂಗ್ರಹಿಸಿ. ಪ್ರತಿ ಬಾರಿ ಎಣ್ಣೆಯನ್ನು ಬಳಸುವಾಗ ಸ್ವಲ್ಪ ಬಿಸಿ ಮಾಡಿ, ಸಾಕು.
8/ 8
ದಾಸವಾಳದ ಎಣ್ಣೆ ಮಾಡುವುದು ಹೇಗೆ? ಬೂದು ಕೂದಲು, ಕೂದಲು ಉದುರುವಿಕೆ ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವ ಪುರುಷರು ಮತ್ತು ಮಹಿಳೆಯರು ಈ ಹೇರ್ ಆಯಿಲ್ ಅನ್ನು ಬಳಸಬಹುದು. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ನೆತ್ತಿಯನ್ನು ತಂಪಾಗಿಸುತ್ತದೆ.
First published:
18