DIY Hacks: ಒಂದು ಕಪ್ ಮೊಸರಿದ್ದರೆ ಸಾಕು ನಿಮ್ಮ ಅಂದ ಹೆಚ್ಚಿಸುವ ಸ್ಕ್ರಬ್ ಮನೆಯಲ್ಲಿಯೇ ಮಾಡ್ಬೋದು

How to Make Curd Face Scrub: ಮೊಸರು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದನ್ನು ಸೇವಿಸುವುದರಿಂದ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಆದರೆ ಅದನ್ನು ಬಳಸಿ ಸ್ಕ್ರಬ್ ತಯಾರಿಸುವುದು ಹೇಗೆ ಅಂತ ಗೊತ್ತಾ? ಹೌದು, ನಿಮ್ಮ ಮುಖದ ಅಂದವನ್ನು ಹೆಚ್ಚಿಸುವ ಮೊಸರಿನ ಸ್ಕ್ರಬ್ ಮಾಡೋದು ಬಹಳ ಸುಲಭ. ಹೇಗೆ ಅನ್ನೋದು ಇಲ್ಲಿದೆ.

First published: