ನೀವು ಆರೋಗ್ಯವಾಗಿರಲು ಆಹಾರದಲ್ಲಿ ಹಲವಾರು ಬದಲಾವಣೆಯನ್ನು ಮಾಡಿಕೊಳ್ಳುತ್ತೀರಿ. ಇಷ್ಟವಾಗದೇ ಇದ್ರು ಕೆಲವು ಕಹಿಯಾದ ಜ್ಯೂಸ್ ಕೂಡಾ ಕುಡಿತಿರೀ ಆದ್ರೆ ನಾವು ಇಲ್ಲಿ ಹೇಲೋ ಜ್ಯೂಸ್ ಮಾಡಿ ಕುಡದ್ರೆ ಯಾವಾಗಲೂ ಇದನ್ನೇ ಮಾಡ್ತೀರಿ.
2/ 7
ಪುದಿನಾ ಹಾಗೂ ಲಿಂಬುವನ್ನು ಬಳಸಿ ನೀವು ಈರೀತಿ ಎಳನೀರು ಜ್ಯೂಸ್ ಮಾಡಿಕೊಳ್ಳಬಹುದು. ಹಾಗಾದ್ರೆ ಇದನ್ನು ಮಾಡೋಕೆ ಏನೆಲ್ಲಾ ಬೇಕು ಹೇಳ್ತೀವಿ ನೋಡಿ.
3/ 7
ಒಂದು ತೆಂಗಿನಕಾಯಿಯನ್ನು ಒಡೆದು ಅದರೊಳಗಿನ ನೀರನ್ನು ತೆಗೆದಿಟ್ಟುಕೊಳ್ಳಿ. ನಂತರ ಅದಕ್ಕೆ ಪುದೀನಾ ಎಲೆಗಳನ್ನು ಬೀಸಿದ ರಸವನ್ನು ಬೆರೆಸಿ ಆಗ ಒಂದು ಮಿಂಟ್ ಪ್ಲೇವರ್ ಬರುತ್ತದೆ.
4/ 7
ನಂತರ ಈ ಎಳನೀರು ಹಾಗೂ ಪುದೀನಾ ಎಲೆಗಳ ರಸಕ್ಕೆ ನೀವು ಕೆಲವು ಐಸ್ ಕ್ಯೂಬ್ಗಳನ್ನು ಮಿಕ್ಸ್ ಮಾಡಿ ಚೆನ್ನಾಗಿ ಕಲಕಿ. ಈಗ ಈ ಜ್ಯೂಸ್ ತುಂಬಾ ತಂಪಾಗಿ ಹಾಗೂ ಇನ್ನಷ್ಟು ರುಚಿಯಾಗಿರುತ್ತದೆ.
5/ 7
ಚೆನ್ನಾಗಿ ತೊಳೆದಿಟ್ಟ ಚಿಕ್ಕ ಗಾತ್ರದ ಲಿಂಬುಗಳನ್ನು ಮಾತ್ರ ಬಳಸಿ. ಇವುಗಳು ನಿಮ್ಮ ದೇಹಕ್ಕೆ ಚೈತನ್ಯ ತಂದುಕೊಡುತ್ತದೆ.
6/ 7
ಎಳನೀರಿನ ಒಳಗಿನ ತಿರುಳನ್ನು ನೀವು ಬೀಸಿ ಈ ನೀರಿಗೂ ಹಾಕಿಕೊಳ್ಳಬಹುದು. ಅದಕ್ಕೆ ನೀವು ಕಾಮಕಸ್ತೂರಿಯನ್ನು ಸೇರಿಸಿಕೊಂಡರೆ ಫೈನಲ್ ಆಗಿ ಈ ಜ್ಯೂಸ್ ರೆಡಿಯಾಗುತ್ತದೆ.
7/ 7
ಕೊನೆಯದಾಗಿ ರುಚಿಕರ ಹಾಗೂ ಸವಿಯಲು ರುಚಿಯಾದ ಈ ಜ್ಯೂಸ್ ಸಿದ್ಧವಾಗುತ್ತೆ ಇದು ಎಷ್ಟು ರುಚಿಯಾಗಿರುತ್ತೋ ಅಷ್ಟೇ ಆರೊಗ್ಯಕ್ಕೂ ಒಳ್ಳೆಯದು. ಇದನ್ನು ಕುಡಿದರೆ ಹೀಟ್ ಕಡಿಮೆಯಾಗುತ್ತೆ. ಎನರ್ಜಿ ಹೆಚ್ಚಾಗುತ್ತೆ.
First published:
17
Healthy Juice: ಎಳನೀರು, ಪುದೀನಾ ಬಳಸಿ ಈ ರೀತಿ ಹೆಲ್ದಿಯಾಗಿರೋ ಜ್ಯೂಸ್ ಮಾಡಿ