Leather Bags: ಈ ಟಿಪ್ಸ್ ಫಾಲೋ ಮಾಡಿದ್ರೆ ನಿಮ್ಮ ಲೆದರ್ ಬ್ಯಾಗ್​ ಹಾಳಾಗಲ್ವಂತೆ

How to Maintain Leather Bags: ಎಲ್ಲರ ಬಳಿ ಲೆದರ್ ಬ್ಯಾಗ್​ ಇರುತ್ತದೆ. ಆದರೆ ಅದನ್ನು ರಕ್ಷಣೆ ಮಾಡುವುದು ಸುಲಭದ ಮಾತಲ್ಲ. ಇಷ್ಟ ಬಂದ ರೀತಿ ಅದನ್ನು ತೊಳೆಯಲು ಬರಲ್ಲ. ಬಹಳ ನಾಜೂಕಾಗಿ ಬಳಸಬೇಕಾಗುತ್ತದೆ. ಹಾಗಾದ್ರೆ ಲೆದರ್ ಬ್ಯಾಗ್​ ಅನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವ ಚಿಂತೆ ಇದ್ರೆ ಬಿಟ್ಟು ಬಿಡಿ. ಈ ಟಿಪ್ಸ್ ಫಾಲೋ ಮಾಡಿ.

First published: