Cleaning Tips: ಟವೆಲ್​ ಸಣ್ಣ ಇದ್ರೂ ಕ್ಲೀನ್ ಮಾಡೋದು ಕಷ್ಟ ಅಂತೀರಾ? ಇಲ್ಲಿದೆ ನೋಡಿ ಸೂಪರ್ ಟಿಪ್ಸ್

How To Clean Towel: ಮುಖ ಮತ್ತು ದೇಹವನ್ನು ಒರೆಸಲು ನಾವು ಬಳಸುವ ಟವೆಲ್ ಅನ್ನು ಯಾವಾಗಲೂ ಸ್ವಚ್ಛವಾಗಿರಿಸಿಕೊಳ್ಳುವುದು ಬಹಳ ಮುಖ್ಯ. ಆದರೆ, ಅದು ಹೇಗೆ ಕ್ಲೀನ್ ಮಾಡುವುದು ಎಂದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಕೆಲ ಸುಲಭ ವಿಧಾನ ಇಲ್ಲಿದೆ ನೋಡಿ.

First published: