Kitchen Hacks: ಅಡುಗೆ ಮನೆಯ ಚಾಕು ಸೆಟ್​ ಹೆಚ್ಚು ಟೈಮ್ ಬಾಳಿಕೆ ಬರ್ಬೇಕು ಅಂದ್ರೆ ಹೀಗೆ ಮಾಡಿ

How to Maintain Knife Set: ಅಡುಗೆಮನೆಗಳಲ್ಲಿ ಆಹಾರ ಪದಾರ್ಥಗಳು ಮತ್ತು ಸಾಂಬಾರ ಪದಾರ್ಥಗಳು ಎಷ್ಟು ಮುಖ್ಯವೋ, ಅಡಿಗೆ ಪಾತ್ರೆಗಳು, ಚಾಕುಗಳು ಮತ್ತು ಚಮಚಗಳು ಸಹ ಅತ್ಯಗತ್ಯ. ವಿಶೇಷವಾಗಿ ನೀವು ಉತ್ತಮ ಚಾಕು ಸೆಟ್ ಅನ್ನು ಬಳಸಿದರೆ ಅದು ನಿಮ್ಮ ಅಡುಗೆಮನೆಗೆ ಉತ್ತಮ ಆಸ್ತಿ ಎನ್ನಬಹುದು. ಏಕೆಂದರೆ ತರಕಾರಿಗಳನ್ನು ಕತ್ತರಿಸುವುದರಿಂದ ಹಿಡಿದು ಸ್ಲೈಸಿಂಗ್ ಮತ್ತು ಬೋನಿಂಗ್ ವರೆಗೆ ಚಾಕುವಿನ ಬಳಕೆ ಅತ್ಯಗತ್ಯ. ಆದರೆ, ಅದನ್ನು ನಿರ್ವಹಿಸುವುದು ಸಹ ಬಹಳ ಮುಖ್ಯ.

First published: