Cholesterol And Heart: ಈ ರೀತಿಯಾಗಿ ಕೊಲೆಸ್ಟ್ರಾಲ್ ಕಡಿಮೆ ಮಾಡ್ಕೊಂಡ್ರೆ ಹೃದಯಕ್ಕೆ ಒಳ್ಳೆಯದು

How to Lower the Cholesterol: ಕೊಲೆಸ್ಟ್ರಾಲ್ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳಲ್ಲಿ ಒಂದಾಗಿದೆ. ಜೀವಕೋಶ ಪೊರೆ, ಜೀವಕೋಶ ಪೋಷಣೆ, ಚರ್ಮದ ಹೊಳಪು, ವಿಟಮಿನ್ ಡಿ ಉತ್ಪಾದನೆ, ಚಯಾಪಚಯ ಕ್ರಿಯೆ ಸೇರಿದಂತೆ ದೇಹದ ವಿವಿಧ ಕಾರ್ಯಗಳಿಗೆ ಕೊಲೆಸ್ಟ್ರಾಲ್ ಅವಶ್ಯಕವಾಗಿದೆ ಆದರೆ ಕೊಲೆಸ್ಟ್ರಾಲ್​ ಹೆಚ್ಚಾದರೆ ಹೃದಯಕ್ಕೆ ಅಪಾಯ.

First published: