Weight Loss Tips: ವ್ಯಾಯಾಮ ಮಾಡ್ದೇ ತೂಕ ಇಳಿಸೋದು ಹೇಗೆ ಗೊತ್ತಾ? ಇಲ್ನೋಡಿ ಹೀಗ್ ಮಾಡಿ

How to Loss Weight: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತೂಕ ಹೆಚ್ಚಾಗುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತೂಕವನ್ನು ಕಳೆದುಕೊಳ್ಳುವುದು ದೈಹಿಕವಾಗಿ ಮತ್ತು ಮಾನಸಿಕವಾಗಿ ದೊಡ್ಡ ಸವಾಲಾಗಿದೆ. ಕಡಿಮೆ ಕ್ಯಾಲೋರಿ ಇರುವ ಆಹಾರವನ್ನು ಸೇವಿಸುವುದು, ಹಸಿವನ್ನು ನಿಯಂತ್ರಿಸುವುದು, ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಮತ್ತು ಪ್ರತಿದಿನ ಸಾಕಷ್ಟು ದೂರ ನಡೆಯುವುದರಿಂದ ತೂಕವನ್ನು ಕಳೆದುಕೊಳ್ಳಬಹುದು.ಆದರೆ ವ್ಯಾಯಾಮ ಮಾಡದೇ ಹೇಗೆ ತೂಕ ಕಳೆದುಕೊಳ್ಳುವುದು ಎಂಬುದು ಇಲ್ಲಿದೆ.

First published: