Weight Loss Tips: ಈ ರೀತಿ ಮಾಡಿದ್ರೆ ದಿನಕ್ಕೆ ಸಾವಿರ ಕ್ಯಾಲೋರಿ ಬರ್ನ್ ಮಾಡಬಹುದು

How To Lose A Calories: ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ವ್ಯಾಯಾಮ, ಆಹಾರ ಪದ್ಧತಿ ಮತ್ತು ಉತ್ತಮ ನಿದ್ರೆಯಂತಹ ಹಲವು ವಿಧಾನಗಳಲ್ಲಿ ನೀವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಅದರಲ್ಲೂ ಡಯೆಟ್ ಇಲ್ಲದಿದ್ದರೆ ಎಷ್ಟೇ ವ್ಯಾಯಾಮ ಮಾಡಿದರೂ ತೂಕ ಇಳಿಸುವುದು ಕಷ್ಟ. ಆಹಾರಕ್ರಮದಲ್ಲಿ, ಹೆಚ್ಚಿನ ಕ್ಯಾಲೋರಿ ಆಹಾರವನ್ನು ತಪ್ಪಿಸುವುದರಿಂದ ತೂಕವನ್ನು ಕಳೆದುಕೊಳ್ಳಬಹುದು.

First published: