Family Tips: ನನ್ ಗಂಡ ನಮ್ ಎಲ್ಲಾ ಸೀಕ್ರೆಟ್​ನ ಅತ್ತೆ ಹತ್ರ ಹೇಳ್ತಾರೆ! ಗೃಹಿಣಿ ಗುಟ್ಟು ಕಾಪಾಡೋದು ಹೇಗೆ?

Life Hack: ಮದುವೆಯ ಮೊದಲು ಹುಡುಗರು ಏನು ಮಾತನಾಡಿದರೂ ಅದು ಹುಡುಗಿಯನ್ನು ಆಕರ್ಷಣೆ ಮಾಡಲು ಮಾತನಾಡುತ್ತಾರೆ, ಏನೇ ಇದ್ದರು ಮದುವೆಯ ಮೊದಲು ಮಾತ್ರ ಇಂತ ದೂರುಗಳು ಹೆಣ್ಗಳೆಯರು ಹೇಳುವುದು ಸಾಮಾನ್ಯ. ಆದರೆ, ನಿಜವಾಗಿಯೂ ಅದೆಷ್ಟೋ ಜನ ಮದುವೆಯ ನಂತರ ಧನಾತ್ಮಕವಾಗಿ ಬದಲಾಗುವವರು ಕೂಡ ಇದ್ದಾರೆ. ಇನ್ನೊಂದು ರೀತಿಯ ಪತಿ ಇರುತ್ತಾರೆ. ತನ್ನ ತಾಯಿ ಮಾತು ಕೇಳಿ ಹೆಂಡಿತಿ ಜೊತೆ ಜಗಳಮಾಡೋದು. ನಿಮಗೆ ಇಲ್ಲಿದೆ ನೋಡಿ ಒಂದಷ್ಟು ಸಜೆಷನ್ಸ್.

First published: