Mango Season: ಶುರುವಾಗ್ತಿದೆ ಮ್ಯಾಂಗೋ ಸೀಸನ್; ಅಸಲಿ ಆಪೂಸ್ ಮಾವು ಆರಿಸಿಕೊಳ್ಳುವುದು ಹೇಗೆ?

ಮಾವಿನ ಹಣ್ಣಿನಲ್ಲಿ ಯಾವುದು ಅಸಲಿ ಮತ್ತು ಯಾವುದು ನಕಲಿ ಎಂದು ಕಂಡು ಹಿಡಿಯಲು ಕೆಲ ಟಿಪ್ಸ್​ಗಳನ್ನು ನಾವು ಇಂದು ನಿಮಗೆ ನೀಡುತ್ತಿದ್ದೇವೆ. ರತ್ನಗಿರಿ, ಮಾಲ್ವಾನ್, ಸಿಂಧುದುರ್ಗ, ದೇವಬಾಗ್, ಖೇಡ್​ಗಳಲ್ಲಿ ಆಪೂಸ್ ಮಾವಿನ ಹಣ್ಣು ಸಖತ್ ಫೇಮಸ್ ಆಗಿದೆ.

First published:

  • 18

    Mango Season: ಶುರುವಾಗ್ತಿದೆ ಮ್ಯಾಂಗೋ ಸೀಸನ್; ಅಸಲಿ ಆಪೂಸ್ ಮಾವು ಆರಿಸಿಕೊಳ್ಳುವುದು ಹೇಗೆ?

    ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಮಾವಿನ ಹಣ್ಣಿಗೆ ಡಿಮ್ಯಾಂಡ್ ಹೆಚ್ಚಾಗುತ್ತದೆ. ಆಪೂಸ್ ಮಾವನ್ನು ಮಾವಿನ ರಾಜ ಎಂದೇ ಕರೆಯಲಾಗುತ್ತದೆ. ಆದರೆ ಈ ಮಾವಿನ ಹಣ್ಣಿನಲ್ಲಿ ಹಲವಾರು ವಿಗಳಿವೆ. ಇವುಗಳಲ್ಲಿ ಯಾವ ಮಾವಿನ ಹಣ್ಣು ಅಸಲಿ ಮತ್ತು ಯಾವ ಹಣ್ಣು ನಕಲಿ ಎಂದು ಗುರುತಿಸುವುದು ಕಷ್ಟಕರವಾಗಿದೆ.

    MORE
    GALLERIES

  • 28

    Mango Season: ಶುರುವಾಗ್ತಿದೆ ಮ್ಯಾಂಗೋ ಸೀಸನ್; ಅಸಲಿ ಆಪೂಸ್ ಮಾವು ಆರಿಸಿಕೊಳ್ಳುವುದು ಹೇಗೆ?

    ಸದ್ಯ ಮಾವಿನ ಹಣ್ಣಿನಲ್ಲಿ ಯಾವುದು ಅಸಲಿ ಮತ್ತು ಯಾವುದು ನಕಲಿ ಎಂದು ಕಂಡು ಹಿಡಿಯಲು ಕೆಲ ಟಿಪ್ಸ್ಗಳನ್ನು ನಾವು ಇಂದು ನಿಮಗೆ ನೀಡುತ್ತಿದ್ದೇವೆ. ರತ್ನಗಿರಿ, ಮಾಲ್ವಾನ್, ಸಿಂಧುದುರ್ಗ, ದೇವಬಾಗ್, ಖೇಡ್ಗಳಲ್ಲಿ ಆಪೂಸ್ ಮಾವಿನ ಹಣ್ಣು ಸಖತ್ ಫೇಮಸ್ ಆಗಿದೆ.

    MORE
    GALLERIES

  • 38

    Mango Season: ಶುರುವಾಗ್ತಿದೆ ಮ್ಯಾಂಗೋ ಸೀಸನ್; ಅಸಲಿ ಆಪೂಸ್ ಮಾವು ಆರಿಸಿಕೊಳ್ಳುವುದು ಹೇಗೆ?

    ಕೊಂಕಣದ ಅನೇಕ ಹಳ್ಳಿಗಳು ಆಪೂಸ್ ಮಾವಿನ ಹಣ್ಣುಗಳನ್ನು ಬೆಳೆಯಲಾಗುತ್ತದೆ. ಈ ಮಾವಿನ ಹಣ್ಣಿನ ರುಚಿ ಇತರ ಮಾವಿನ ಹಣ್ಣುಗಳಿಗೆ ಹೋಲಿಸಿದರೆ ಕೊಂಚ ವಿಭಿನ್ನವಾಗಿರುತ್ತದೆ. ಅಷ್ಟಕ್ಕೂ ಆಪೂಸ್ ಮಾವಿನ ಹಣ್ಣನ್ನು ಗುರುತಿಸುವುದು ಹೇಗೆ ಅಂತೀರಾ ಹಾಗಾದ್ರೆ ಈ ಸ್ಟೋರಿ ಓದಿ.

    MORE
    GALLERIES

  • 48

    Mango Season: ಶುರುವಾಗ್ತಿದೆ ಮ್ಯಾಂಗೋ ಸೀಸನ್; ಅಸಲಿ ಆಪೂಸ್ ಮಾವು ಆರಿಸಿಕೊಳ್ಳುವುದು ಹೇಗೆ?

    ಗಾತ್ರದಲ್ಲಿ ಆಪೂಸ್ ಮಾವಿನ ಹಣ್ಣು ಸ್ವಲ್ಪ ಉದ್ದನೆಯ ಆಕಾರದಲ್ಲಿರುತ್ತದೆ. ಇದರ ಕಾಂಡವು ಚಿಕ್ಕದಾಗಿರುತ್ತದೆ. ಅಪ್ಪಟ ರತ್ನಗಿರಿ ಆಪೂಸ್ ಮಾವು ದಪ್ಪ ಸಿಪ್ಪೆಯನ್ನು ಹೊಂದಿದ್ದು ಸುಮಾರು 200 ರಿಂದ 250 ಗ್ರಾಂ ತೂಕವಿರುತ್ತದೆ.

    MORE
    GALLERIES

  • 58

    Mango Season: ಶುರುವಾಗ್ತಿದೆ ಮ್ಯಾಂಗೋ ಸೀಸನ್; ಅಸಲಿ ಆಪೂಸ್ ಮಾವು ಆರಿಸಿಕೊಳ್ಳುವುದು ಹೇಗೆ?

    ಬಣ್ಣ - ಆಪೂಸ್ ಮಾವಿನ ಬಣ್ಣವು ಹಳದಿ ಮತ್ತು ಕಿತ್ತಳೆಯ ಬಣ್ಣವನ್ನು ಹೊಂದಿರುತ್ತದೆ. ರತ್ನಾಗಿರಿ ಮತ್ತು ದೇವಗಡ ಮಾವಿನ ಎರಡೂ ಬಣ್ಣಗಳಲ್ಲಿ ಗಣನೀಯ ವ್ಯತ್ಯಾಸವಿದೆ. ದೇವಗಡ ಆಪೂಸ್ ಕಾಂಡದಿಂದ ಉತ್ತಮವಾದ ಕಿತ್ತಳೆ ಬಣ್ಣವನ್ನು ಹೊಂದಿದ್ದರೆ, ರತ್ನಗಿರಿ ಆಪೂಸ್ ಮಾವಿನ ಹಣ್ಣಿನ ಬಣ್ಣವು ಹಳದಿಯಾಗಿದೆ.

    MORE
    GALLERIES

  • 68

    Mango Season: ಶುರುವಾಗ್ತಿದೆ ಮ್ಯಾಂಗೋ ಸೀಸನ್; ಅಸಲಿ ಆಪೂಸ್ ಮಾವು ಆರಿಸಿಕೊಳ್ಳುವುದು ಹೇಗೆ?

    ರುಚಿ – ಆಪೂಸ್ ಮಾವು ಸ್ವಲ್ಪ ಆಮ್ಲೀಯವಾಗಿದೆ. ಹಾಗಾಗಿ ಇದರ ರುಚಿ ಸ್ವಲ್ಪ ವಿಭಿನ್ನವಾಗಿರುತ್ತದೆ. ಈ ಮಾವಿನ ಹಣ್ಣನ್ನು ತಿಂದ ನಂತರ ನಿಮ್ಮ ನಾಲಿಗೆ ಸ್ವಲ್ಪ ಜುಮ್ಮೆನಿಸುತ್ತದೆ.

    MORE
    GALLERIES

  • 78

    Mango Season: ಶುರುವಾಗ್ತಿದೆ ಮ್ಯಾಂಗೋ ಸೀಸನ್; ಅಸಲಿ ಆಪೂಸ್ ಮಾವು ಆರಿಸಿಕೊಳ್ಳುವುದು ಹೇಗೆ?

    ಎಲೆಗಳು - ಆಪೂಸ್ ಮಾವಿನ ಹಣ್ಣಿನ ಮರದ ಎಲೆಗಳು ಉದ್ದವಿರುತ್ತದೆ. ಇತ್ತೀಚಿನ ದಿನಗಳಲ್ಲಿ ಕೇಶಲ್ ಮಾವಿನ ಹಣ್ಣಿನ ಮರದ ಎಲೆಗಳು ಸಹ ಇದೇ ರೀತಿ ಇದೆ. ಆದರೆ ಆಪೂಸ್ ಮಾವಿನ ಕಾಯಿಗಳು ತುಂಬಾ ದೊಡ್ಡದಾಗಿರುವುದಿಲ್ಲ.

    MORE
    GALLERIES

  • 88

    Mango Season: ಶುರುವಾಗ್ತಿದೆ ಮ್ಯಾಂಗೋ ಸೀಸನ್; ಅಸಲಿ ಆಪೂಸ್ ಮಾವು ಆರಿಸಿಕೊಳ್ಳುವುದು ಹೇಗೆ?

    ಮರ - ಆಪೂಸ್ ಮಾವಿನ ಮರ ತುಂಬಾ ದೊಡ್ಡದಾಗಿರುವುದಿಲ್ಲ. ಇದು ಹೆಚ್ಚಿನ ತಾಪಮಾನವನ್ನು ಹೊಂದಿದೆ. ಆದರೆ ರತ್ನಗಿರಿಯ ಆಪೂಸ್ ಮಾವಿನ ಹಣ್ಣು ದಪ್ಪ ಇರುತ್ತದೆ ಮತ್ತು ಇದರ ಉಷ್ಣಾಂಶವು ಕಡಿಮೆ ಇದೆ.

    MORE
    GALLERIES