Monsoon Makeup Tips: ಮಳೆಗಾಲದಲ್ಲಿ ಈ ರೀತಿ ಮೇಕಪ್ ಮಾಡ್ಕೊಂಡ್ರೆ ಹೆಚ್ಚು ಕಾಲ ಉಳಿಯುತ್ತಂತೆ

Monsoon Makeup Tips: ಮಳೆಗಾಲದಲ್ಲಿ ಮೇಕಪ್ ಮಾಡಿಕೊಳ್ಳುವುದು ಒಂದು ಕೆಲಸ ಎನ್ನಬಹುದು. ಮಾಡಿಕೊಂಡ ಮೇಕಪ್ ಹೆಚ್ಚು ಕಾಲ ಉಳಿಯುವುದಿಲ್ಲ. ಪದೇ ಪದೇ ಟಚಪ್ ಮಾಡಿಕೊಳ್ಳಬೇಕಾಗುತ್ತದೆ. ಮಳೆಗಾಲದಲ್ಲಿ ಮೇಕಪ್ ಉಳಿಸಿಕೊಳ್ಳುವುದು ಹೇಗೆ ಎಂಬುದು ಇಲ್ಲಿದೆ.

First published: