Skin Care Tips: ಚಳಿಗಾಲದಲ್ಲಿ ಚರ್ಮ ಒರಟಾಗ್ಬಾರ್ದು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ

Skin Care Tips For Winter Season:ಸಾಮಾನ್ಯವಾಗಿ ಚಳಿಗಾಲದಲ್ಲಿ ಬಹಳಷ್ಟು ಚರ್ಮದ ಸಮಸ್ಯೆಗಳು ಹುಟ್ಟುತ್ತವೆ. ತಂಪಾದ ಗಾಳಿ, ಶುಷ್ಕ ವಾತಾವರಣ ಮತ್ತು ಕಡಿಮೆ ಆರ್ದ್ರತೆಯಂತಹ ಪ್ರಮುಖ ಅಂಶಗಳಿಂದ ಚರ್ಮದ ಹಾನಿ ಉಂಟಾಗುತ್ತದೆ. ಆದರೆ ಚಳಿಗಾಲದಲ್ಲಿ ನಿಮ್ಮ ಚರ್ಮ ಒರಟಾಗಿದ್ರೆ ಅದಕ್ಕೆ ಪರಿಹಾರ ಇಲ್ಲಿದೆ.

First published: