Green Chillis: ಹಸಿ ಮೆಣಸಿನಕಾಯಿ ವಾರಗಳ ಕಾಲ ಫ್ರೆಶ್​ ಆಗಿ ಇರಬೇಕೆಂದರೆ ಈ ಸಿಂಪಲ್​ ಟ್ರಿಕ್​ ಬಳಸಿ

ಬೇಸಿಗೆಯಲ್ಲಿ ತರಕಾರಿಗಳು ಬೇಗ ಹಾಳಾಗುತ್ತವೆ. ಅದರಲ್ಲೂ ಹಸಿ ಮೆಣಸಿನಕಾಯಿ ಬೇಗ ಒಣಗುತ್ತದೆ. ಹೀಗಾಗಿ ತುಂಬಾ ಜನರು ಹಸಿ ಮೆಣಸಿನಕಾಯಿ ಅನ್ನು ಫ್ರಿಡ್ಜ್ ನಲ್ಲಿ ಸಂಗ್ರಹಿಸಿ ಇಡುತ್ತಾರೆ. ಹಸಿ ಮೆಣಸಿನಕಾಯಿಯನ್ನು ಹಾಳಾಗದಂತೆ ಕಾಪಾಡುವುದು ಹೇಗೆ ಎಂದು ಇಲ್ಲಿ ತಿಳಿಯೋಣ.

First published:

  • 18

    Green Chillis: ಹಸಿ ಮೆಣಸಿನಕಾಯಿ ವಾರಗಳ ಕಾಲ ಫ್ರೆಶ್​ ಆಗಿ ಇರಬೇಕೆಂದರೆ ಈ ಸಿಂಪಲ್​ ಟ್ರಿಕ್​ ಬಳಸಿ

    ನಿತ್ಯವೂ ತಿಂಡಿಯಿಂದ ಹಿಡಿದು ಆಹಾರ ತಯಾರಿಕೆಯವರೆಗೆ ಹಸಿಮೆಣಸಿನಕಾಯಿ ಬೇಕೇ ಬೇಕು. ಬಿಸಿಲಿನ ಧಗೆಗೆ ಹಸಿಮೆಣಸಿನಕಾಯಿ ಬೇಗ ಒಣಗುತ್ತದೆ. ಅದನ್ನು ತಾಜಾ ಆಗಿರಿಸುವುದು ತುಂಬಾ ಕಷ್ಟ.

    MORE
    GALLERIES

  • 28

    Green Chillis: ಹಸಿ ಮೆಣಸಿನಕಾಯಿ ವಾರಗಳ ಕಾಲ ಫ್ರೆಶ್​ ಆಗಿ ಇರಬೇಕೆಂದರೆ ಈ ಸಿಂಪಲ್​ ಟ್ರಿಕ್​ ಬಳಸಿ

    ನಿತ್ಯವೂ ವಿವಿಧ ಭಕ್ಷ್ಯಗಳ ತಯಾರಿಕೆಗೆ ತಾಜಾ ಹಸಿರು ಮೆಣಸಿನಕಾಯಿ ಬೇಕಾಗುತ್ತದೆ. ಹಸಿ ಮೆಣಸಿನಕಾಯಿ ತಾಜಾ ಆಗಿದ್ದರೆ ಅದು ಖಾರ ಮತ್ತು ಮತ್ತು ಖಾದ್ಯದ ರುಚಿ ಹೆಚ್ಚಿಸುತ್ತದೆ. ಕೆಲವು ಪಲ್ಯ ಮತ್ತು ತಿಂಡಿಗಳಿಗೆ ಹಸಿ ಮೆಣಸಿನಕಾಯಿ ಹಾಕಿದರೆ ರುಚಿ ದ್ವಿಗುಣಗೊಳ್ಳುತ್ತದೆ.

    MORE
    GALLERIES

  • 38

    Green Chillis: ಹಸಿ ಮೆಣಸಿನಕಾಯಿ ವಾರಗಳ ಕಾಲ ಫ್ರೆಶ್​ ಆಗಿ ಇರಬೇಕೆಂದರೆ ಈ ಸಿಂಪಲ್​ ಟ್ರಿಕ್​ ಬಳಸಿ

    ಹಸಿ ಮೆಣಸಿನಕಾಯಿ ತಾಜಾ ಆಗಿದ್ದರೆ ಅದರ ರುಚಿಯೇ ಬೇರೆಯಾಗಿರುತ್ತದೆ. ಅನೇಕರು ತಾಜಾ ಹಸಿ ಮೆಣಸಿನಕಾಯಿಯನ್ನು ಬಜ್ಜಿ, ಬೋಂಡಾ, ಮಿರ್ಚಿ ಮಾಡಲು ಬಳಸುತ್ತಾರೆ. ತಾಜಾ ಹಸಿ ಮೆಣಸಿನಕಾಯಿಯನ್ನು ಹಸಿಯಾಗಿಯೇ ತಿನ್ನುವುದು ಉಂಟು.

    MORE
    GALLERIES

  • 48

    Green Chillis: ಹಸಿ ಮೆಣಸಿನಕಾಯಿ ವಾರಗಳ ಕಾಲ ಫ್ರೆಶ್​ ಆಗಿ ಇರಬೇಕೆಂದರೆ ಈ ಸಿಂಪಲ್​ ಟ್ರಿಕ್​ ಬಳಸಿ

    ಆದರೆ ಬೇಸಿಗೆಯಲ್ಲಿ ಇದು ಬೇಗನೆ ಒಣಗಲು ಪ್ರಾರಂಭಿಸುತ್ತದೆ. ಹೀಗಾಗಿ ರುಚಿಯು ಕಡಿಮೆಯಾಗುತ್ತದೆ. ಹಾಗಾದ್ರೆ ಹಸಿ ಮೆಣಸಿನಕಾಯಿಯನ್ನು ದೀರ್ಘಕಾಲದವರೆಗೆ ಹಸಿರಾಗಿ ಮತ್ತು ತಾಜಾ ಆಗಿರಿಸುವುದು ಹೇಗೆ? ಎಂಬ ಆಲೋಚನೆ ನಿಮಗೂ ಬಂದಿರುತ್ತದೆ.

    MORE
    GALLERIES

  • 58

    Green Chillis: ಹಸಿ ಮೆಣಸಿನಕಾಯಿ ವಾರಗಳ ಕಾಲ ಫ್ರೆಶ್​ ಆಗಿ ಇರಬೇಕೆಂದರೆ ಈ ಸಿಂಪಲ್​ ಟ್ರಿಕ್​ ಬಳಸಿ

    ಹಸಿರು ಮೆಣಸಿನಕಾಯಿಯನ್ನು ದೀರ್ಘಕಾಲದವರೆಗೆ ತಾಜಾ ಆಗಿರಿಸಲು ಮತ್ತು ಹಸಿರಾಗಿರಿಸುವ ಕೆಲವು ವಿಧಾನಗಳ ಬಗ್ಗೆ ಇಲ್ಲಿ ನೋಡೋಣ. ಈ ವಿಧಾನಗಳ ಮೂಲಕ ತಿಂಗಳವರೆಗೆ ಹಸಿರು ಮೆಣಸಿನಕಾಯಿಯನ್ನು ತಾಜಾ ಆಗಿರಿಸಬಹುದು. ಹಸಿರು ಮೆಣಸಿನಕಾಯಿಯಿಂದ ಕಾಂಡ ಬೇರ್ಪಡಿಸಿ. ನೀರು ಹಾಕದೇ ರುಬ್ಬಿ ಪ್ರಿಡ್ಜ್ ನಲ್ಲಿ ಸಂಗ್ರಹಿಸಬಹುದು.

    MORE
    GALLERIES

  • 68

    Green Chillis: ಹಸಿ ಮೆಣಸಿನಕಾಯಿ ವಾರಗಳ ಕಾಲ ಫ್ರೆಶ್​ ಆಗಿ ಇರಬೇಕೆಂದರೆ ಈ ಸಿಂಪಲ್​ ಟ್ರಿಕ್​ ಬಳಸಿ

    ಹಸಿರು ಮೆಣಸಿನಕಾಯಿಯನ್ನು ಎರಡು ವಾರಗಳವರೆಗೆ ತಾಜಾ ಆಗಿರಿಸಲು ಅವುಗಳನ್ನು ಜಿಪ್ ಲಾಕ್ ಬ್ಯಾಗ್‌ ನಲ್ಲಿ ಸಂಗ್ರಹಿಸಿ ಇಡಿ. ಮೆಣಸಿನಕಾಯಿಯನ್ನು ಈ ರೀತಿ ಸಂಗ್ರಹಿಸಲು ಮೆಣಸಿನಕಾಯಿಯ ಕಾಂಡದ ಭಾಗವನ್ನು ತೆಗೆದು ಅದನ್ನು ಜಿಪ್ ಲಾಕ್ ಬ್ಯಾಗ್‌ನಲ್ಲಿ ಹಾಕಿ. ಚೀಲವನ್ನು ರೆಫ್ರಿಜರೇಟರ್ ಒಳಗಿರಿಸಿ.

    MORE
    GALLERIES

  • 78

    Green Chillis: ಹಸಿ ಮೆಣಸಿನಕಾಯಿ ವಾರಗಳ ಕಾಲ ಫ್ರೆಶ್​ ಆಗಿ ಇರಬೇಕೆಂದರೆ ಈ ಸಿಂಪಲ್​ ಟ್ರಿಕ್​ ಬಳಸಿ

    ಹಸಿರು ಮೆಣಸಿನಕಾಯಿ ತಿಂಗಳವರೆಗೆ ತಾಜಾ ಆಗಿರಿಸಲು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ. ಈಗ ಅದನ್ನು ಪೇಪರ್ ಟವೆಲ್ನಿಂದ ಒಣಗಿಸಿ. ಕೈಯಿಂದ ಮೆಣಸಿನಕಾಯಿಯ ಕಾಂಡಗಳನ್ನು ಬೇರೆ ಮಾಡಿ. ಏರ್ ಟೈಟ್ ಕಂಟೈನರ್ ಕೆಳಭಾಗದಲ್ಲಿ ಪೇಪರ್ ಟವೆಲ್ ಹಾಕಿ ಮೇಲೆ ಹಸಿರು ಮೆಣಸಿನಕಾಯಿ ಹಾಕಿ. ಈಗ ಮುಚ್ಚಳ ಮುಚ್ಚಿ ಮತ್ತು ಫ್ರಿಜ್ನಲ್ಲಿ ಇರಿಸಿ.

    MORE
    GALLERIES

  • 88

    Green Chillis: ಹಸಿ ಮೆಣಸಿನಕಾಯಿ ವಾರಗಳ ಕಾಲ ಫ್ರೆಶ್​ ಆಗಿ ಇರಬೇಕೆಂದರೆ ಈ ಸಿಂಪಲ್​ ಟ್ರಿಕ್​ ಬಳಸಿ

    ಹಸಿರು ಮೆಣಸಿನಕಾಯಿ 1 ವರ್ಷ ಕೆಡದಂತೆ ಕಾಪಾಡಲು 1 ಚಮಚ ವಿನೆಗರ್ ಅನ್ನು ಸೇರಿಸಿ ಸ್ವಲ್ಪ ಸಮಯ ಮೆಣಸಿನಕಾಯಿಯನ್ನು ನೀರಿನಲ್ಲಿ ಬಿಡಿ. ನಂತರ ತೊಳೆದು ಚೆನ್ನಾಗಿ ಒಣಗಿಸಿ. ಅದರ ಕಾಂಡವನ್ನು ಪ್ರತ್ಯೇಕಿಸಿ. ಜಿಪ್ ಲಾಕ್ ಬ್ಯಾಗ್ ಅಥವಾ ಏರ್ ಟೈಟ್ ಕಂಟೈನರ್ ನಲ್ಲಿ ಹಾಕಿ ಫ್ರಿಡ್ಜ್ ನಲ್ಲಿಡಿ.

    MORE
    GALLERIES