Kitchen Hacks: ಹಸಿ ಮೆಣಸಿನಕಾಯಿ ಎರಡೇ ದಿನಕ್ಕೆ ಹಾಳಾಗ್ತಿದ್ರೆ ಹೀಗೆ ಸ್ಟೋರ್​ ಮಾಡಿ

Chilli Storing Tips: ಸಾಮಾನ್ಯವಾಗಿ ಮಾರುಕಟ್ಟೆಯಿಂದ ಖರೀದಿಸಿದ ತರಕಾರಿಗಳು ಬಹು ಬೇಗ ಹಾಳಾಗುತ್ತದೆ. ಅದರಲ್ಲೂ ಹಸಿ ಮೆಣಸಿನಕಾಯಿ ಬೇಗ ಕೊಳೆತು ಹೋಗುತ್ತದೆ. ಅದು ಕೊಳೆಯದಂತೆ ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದು ಇಲ್ಲಿದೆ.

First published: