Garden Hacks: ಈ ರೀತಿ ಮಾಡಿದ್ರೆ ವಾಸ್​ನಲ್ಲಿರೋ ಹೂವು ಬೇಗ ಬಾಡಲ್ವಂತೆ

How To keep Flowers Fresh Longer: ಹೂವುಗಳು ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಅವುಗಳನ್ನು ಮುಡಿಯುವುದಕ್ಕಿಂತ ನೋಡುವುದು ಚೆಂದ. ಸಾಮಾನ್ಯವಾಗಿ ನಿಮಗೆ ಕಾರ್ಯಕ್ರಮಗಳಿಗೆ ಬೊಕ್ಕೆ ಗಿಫ್ಟ್ ಆಗಿ ಬರುತ್ತದೆ. ಇಲ್ಲ ನೀವೇ ಮನೆಯ ಒಳಗೆ ಹೂವನ್ನು ತಂದು ನೀರಿನಲ್ಲಿ ಇಡುತ್ತೀರ, ಆದರೆ ಅದು ಬೇಗ ಬಾಡಿ ಹೋಗುತ್ತದೆ. ಈ ಹೂಗಳು ಬಾಡಿ ಹೋಗಬಾರದು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ.

First published: